ಚರ್ಚೆಪುಟ:ತರೀಕೆರೆ

ವಿಕಿಪೀಡಿಯ ಇಂದ
Jump to navigation Jump to search

ಅಜ್ಜ್ಫಂಪುರದಲ್ಲಿ ಅಮೃತ್ ಮಹಲ್ ತಳಿಯ ಹಸು, ಎತ್ತುಗಳಿದ್ದು ಇವು ತುಂಬಾ ಪ್ರಸಿದ್ದವಾವಿವೆ. ಈ ತಳಿಯ ರಾಸುಗಳ ಅಭಿವೃದ್ದಿಪಡಿಸಲು ಪಶು ಪಾಲನಾ ಇಲಾಖೆಯು ಇಲ್ಲಿ ಕಾರ್ಯವಹಿಸುತ್ತಿದೆ. ಹಾಗೂ ಈ ತಳಿಗಳನ್ನು ಅಬಿವೃದ್ದಿ ಪಡಿಸಲು ಚಿತ್ರದುರ್ಗ, ಹಾಸನ ಜಿಲ್ಲೆಗಳಲ್ಲಿಯೂ ಉಪ ಸಂಸ್ಠೆಗಳು ಕಾರ್ಯನಿರ್ವಹಿಸುತ್ತಿವೆ. ಈ ತಳಿಯ ಹೊರಿಗಳು ವ್ಯವಸಾಯಕ್ಕೆ ತುಂಬಾ ಯೋಗ್ಯವಾದವುಗಳು. ಅಜ್ಜಂಪುರ ಕೇಂದ್ರದಲ್ಲಿ ಸುಮಾರು ೨೭೫ ಜಾನುವಾರುಗಳನ್ನು ಹೊಂದಿದೆ.