ಚರ್ಚೆಪುಟ:ಡಯೋಡ್ ಟ್ರಾನ್ಸಿಸ್ಟರ್ ತರ್ಕ

ವಿಕಿಪೀಡಿಯ ಇಂದ
Jump to navigation Jump to search

--Bindusuma (ಚರ್ಚೆ) ೧೭:೫೧, ೧೯ ಜನವರಿ ೨೦೧೬ (UTC)ಡಯೋಡ್ ಟ್ರಾನ್ಸಿಸ್ಟರ್ ತರ್ಕ, ಲೇಖನವು ತುಂಬ ಚೆನ್ನಾಗಿದೆ. ಈ ಲೇಖನದಲ್ಲಿ ಕನ್ನಡ ಭಾಷೆಯ ಬಳಕೆ ಬಹಳ ಚೆನ್ನಾಗಿದೆ. ಆದರೆ ಡಯೋಡ್ ಗಳ ಬಗ್ಗೆ ಇನ್ನು ಸ್ವಲ್ಪ ಮಾಹಿತಿ ನೀಡಿದ್ದರೆ ಚೆನ್ನಾಗಿರುತಿತ್ತು.

@Bindusuma: ನೀವೂ ಈ ಲೇಖನಗಳಲ್ಲಿ ಮಾಹಿತಿ ತುಂಬಬಹುದು. ಸಂಪಾದಿಸಿ ಕ್ಲಿಕ್ಕಿಸಿ ನಿಮಗೆ ಗೊತ್ತಿರುವ ಮಾಹಿತಿಯನ್ನು ಉಲ್ಲೇಖಗಳೊಡನೆ ನೀಡಿ. ಧನ್ಯವಾದಗಳೊಂದಿಗೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೮:೧೬, ೧೯ ಜನವರಿ ೨೦೧೬ (UTC)