ಚರ್ಚೆಪುಟ:ಟಿ. ಬಾಲಸರಸ್ವತಿ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಹಳ ಅರಚಳಕಿಗವಾಗಿದೆ. ವಿಕಿಪೀಡಿಯಾದ ಪುಟಗಳು ಇರುವಂತೆ ಇಲ್ಲ. ಶಬ್ದಗಳ ಉಪಯೋಗದಲ್ಲಿ ಹಾಗು ಕಾಗುಣಿತದಲ್ಲಿ ದೋಷಗಳಿವೆ, ದಯಮಾಡಿ ಸರಿಪಡಿಸಿ. --Saujanya Shyam (ಚರ್ಚೆ) ೧೪:೧೯, ೧೬ ಜನವರಿ ೨೦೧೬ (UTC)

ನಿಮ್ಮ ಲೇಖನವು ಬಹಳಷ್ಟು ಲೋಪದೋಷಗಳನ್ನು ಹೊಂದಿರುವುದರಲ್ಲಿ ಸಂಶಯವಿಲ್ಲ. ಕೇವಲ ಶಬ್ದಗಳ ಪ್ರಯೋಗದಲ್ಲಿ ಮಾತ್ರವಲ್ಲದೆ, ನೀವು ನೀಡಿರುವ ಬಾಹ್ಯ ಸಂಪರ್ಕಗಳಲ್ಲಿಯೂ ತಪ್ಪುಗಳು ಕಾಣಿಸಿಕೊಳ್ಳುತ್ತಿವೆ. ನೀವು ನೀಡಿರುವ ಚಿತ್ರ ಗೋಚರವಾಗಿಲ್ಲದೆ, ಕೇವಲ ಸಂಪರ್ಕವು ಕಾಣಿಸುತ್ತಿದೆ. --Rashmi.B.R (ಚರ್ಚೆ) ೧೨:೪೩, ೧೬ ಜನವರಿ ೨೦೧೬ (UTC)

ನಿಮ್ಮ ಲೇಖನದಲ್ಲಿ ತುಂಬಾ ಲೋಪದೋಷಗಳಿವೆ, ಅವುಗಳನ್ನು ಸರಿಪಡಿಸಿ. ಲೇಖನದಲ್ಲಿ ಪರಿವಿಡಿ, ಬಾಹ್ಯ ಸಂಪರ್ಕಗಳು ಹಾಗೂ ಉಲೇಖನಗಳು ಇಲ್ಲ, ಅವುಗಳನ್ನು ಸೇರಿಸಿ.--Apoorva.Singegol (ಚರ್ಚೆ) ೧೪:೧೯, ೧೬ ಜನವರಿ ೨೦೧೬ (UTC)