ಚರ್ಚೆಪುಟ:ಝಂಗತಿಹಳ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಲೇಖನದಲ್ಲಿ ನೀವು ಗ್ರಾಮದ ಬಾಗೆ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ. ಈ ಗ್ರಾಮ ಯಾವ ಜಿಲ್ಲೆಯದು ಮತ್ತು ತಾಲೂಕಿನದು ಎಂದು ನೀವು ಸ್ಪಷ್ಟವಾಗಿ ಹೇಳಲಿಲ್ಲ. ಅಲ್ಲದೆ ಈ ಗ್ರಾಮದ ಜನಸಂಖ್ಯೆ ಹಾಗು ಮುಖ್ಯ ಸ್ಥಳಗಳ ಬಗ್ಗೆ ತಿಳಿಸಲಿಲ್ಲ. ಈ ಗ್ರಾಮದ ನಕ್ಷೆಯನ್ನು ನೀವು ಸರಿಯಾಗಿ ಹಾಕಲಿಲ್ಲ.--Stalin david (ಚರ್ಚೆ) ೦೭:೨೫, ೧೧ ಜನವರಿ ೨೦೧೬ (UTC)