ಚರ್ಚೆಪುಟ:ಜಿ.ಟಿ.ನಾರಾಯಣ ರಾವ್

ವಿಕಿಪೀಡಿಯ ಇಂದ
Jump to navigation Jump to search

ನಿಮ್ಮ ಲೇಖನದಲ್ಲಿ ಇನ್ನೂ ಅಗತ್ಯವಾದ ಮಾಹಿತಿಯನ್ನು ಹಾಕಬಹುದಿತ್ತು. ನೀವು ಹಾಕಿರುವ ಮಾಹಿತಿಯೂ ಸರಿಯಾಗಿದ್ದು ಅವರ ಜೀವನದ ಬಗ್ಗೆ ಓದುಗರಿಗೆ ಹೆಚ್ಚಾದ ವಿಷಯವನ್ನು ಹೇಳಬಹುದಿತ್ತು. ನಿಮ್ಮ ಲೇಖನವು ಸಂಕ್ಷಿಪ್ತವಾಗಿದ್ದು ಹೆಚ್ಚಿನ ವಿವರಗಳಿಲ್ಲ. ನಿಮ್ಮ ಲೇಖನ ಇನ್ನು ಪ್ರಬುದ್ದವಾಗಿರಬಹುದಾಗಿತ್ತು ಎನ್ನುವುದುನಿಮ್ಮ ಲೇಖನದ ಮೇಲೆ ನನ್ನ ಅಭಿಪ್ರಾಯ.

User:Sunil koundinya ವಿಕಿ ಲೇಖನಗಳನ್ನು ನೀವೂ ಸಂಪಾದಿಸಬಹುದು. ಜಿ.ಟಿ.ಎನ್‌ ರವರ ಬಗ್ಗೆ ನಿಮಗೆ ಇನ್ನಷ್ಟು ಗೊತ್ತಿರುವಂತಿದೆ. ದಯವಿಟ್ಟು ಸಂಪಾದಿಸು ಕೊಂಡಿ ಕ್ಲಿಕ್ಕಿಸಿ, ಉಲ್ಲೇಖಗಳೊಡನೆ ಮಾಹಿತಿ ಹಂಚಿಕೊಳ್ಳಿ. ಒಂದು ಪುಟ್ಟ ಸೂಚನೆ ನಿಮ್ಮ ಚರ್ಚೆಯ ಸಂದೇಶದ ನಂತರ ~~~~ ಟೈಪಿಸುವುದರಿಂದ ನಿಮ್ಮ ಸಹಿ ಹಾಕಿದಂತಾಗುತ್ತದೆ. ಇದನ್ನು ಸೇರಿಸುವುದನ್ನು ಮರೆಯದಿರಿ. ಧನ್ಯವಾದಗಳೊಂದಿಗೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೧:೦೫, ೭ ಜನವರಿ ೨೦೧೬ (UTC)