ಚರ್ಚೆಪುಟ:ಛಂದಸ್ಸು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಛಂದಸ್ಸು[ಬದಲಾಯಿಸಿ]

ಛಂದಸ್ಸಿನ ಮೇಲೆ ಹಲವು ಪುಟಗಳಿವೆ. ಇವೆಲ್ಲವನ್ನೂ filter ಮಾಡಿ ಒಂದೇ ಪುಟ ಮಾಡುವುದು ಒಳಿತು. (‌ಉದಾ. ಕನ್ನಡ ಛಂದಸ್ಸು, ನಂತರ ಮಾತ್ರ ಗಣ, ವರ್ಣ/ಅಕ್ಷರ ಗಣ, ಸಂಸ್ಕೃತ ಗಣ ಮತ್ತು ಅಂಶಗಣ ಬೇರೆ ಬೇರೆ ಪುಟಗಳಲ್ಲಿ ಮಾಡಿ ವಿವರಗಳನ್ನು ನೀಡಿದರೆ ಚೆನ್ನಾಗಿರುತ್ತದೆ.) ಹಲವು ಪುಟಗಳನ್ನು ತೆಗೆದು (ಅಥವಾ ಮಾಹಿತಿಯನ್ನು ಒಟ್ಟು ಸೇರಿಸಿ) ಮಾಡಬೇಕು. ಅಲ್ಲದೆ ಬಿಡಿಬಿಡಿಯಾಗಿ ಛಂದಸ್ಸು ಕೊಡಬೇಕಾದರೆ (ಉದಾ. ಶರ ಷಟ್ಪದಿ/ಗಾಯತ್ರಿ ಅಥವಾ ಶಾರ್ಧೂಲ ವಿಕ್ರೀಡಿತ) ಹೆಚ್ಚಿನ ಪದ್ಯದ ಉದಾಹರಣೆಗಳು, ಹೆಚ್ಚಿನ ವಿವರಗಳು ಬೇಕಾಗುತ್ತದೆ). ಈ ಬಗೆಗೆ ತಿಳಿದವರು ಮಾಡಿದರೇ ಮೇಲು. ಪ್ರದೀಪ್ ಬೆಳಗಲ್ (ಚರ್ಚೆ) ೧೮:೦೮, ೧೧ ಡಿಸೆಂಬರ್ ೨೦೨೨ (IST)[reply]

ನಮ್ಮ ಕಾಲೇಜು ಪ್ರಾಜೆಕ್ಟ್‌ನ ಭಾಗವಾಗಿ, ನಾವು ಕನ್ನಡ ಛಂದಸ್ಸಿನ ಬೋಧನೆ ಮತ್ತು ಕಲಿಕೆಯ ಸಾಧನವನ್ನು(website) ರಚಿಸಿದ್ದೇವೆ. ಆದ್ದರಿಂದ ದಯವಿಟ್ಟು ಈ ವಿಕಿಪೀಡಿಯ ಪುಟದಲ್ಲಿ ನಮ್ಮ ವೆಬ್‌ಸೈಟ್‌ನ ಉಲ್ಲೇಖವನ್ನು(website link) ಸೇರಿಸಲು ನನಗೆ ಸಹಾಯ ಮಾಡಿ. ಧನ್ಯವಾದ.
== ಬಾಹ್ಯ ಸಂಪರ್ಕಗಳು ==
Anuprshetty (ಚರ್ಚೆ) ೧೨:೨೨, ೨೭ ಆಗಸ್ಟ್ ೨೦೨೩ (IST)[reply]
ಅನೂಪ್‌ ಅವರೇ, ಬಹಳ ಒಳ್ಳೆಯ ಪ್ರಯತ್ನ! ಹೆಚ್ಚಿನ ವಿವರಗಳಿಗೆ ಚರ್ಚೆ ಪುಟ ನೋಡಿ!! ಪ್ರದೀಪ್ ಬೆಳಗಲ್ (ಚರ್ಚೆ) ೧೬:೪೮, ೨೮ ಆಗಸ್ಟ್ ೨೦೨೩ (IST)[reply]
ದಯವಿಟ್ಟು www.brahmiakshara.com ಎಂಬ ಅಂತರ್ಜಾಲವನ್ನು ಬಾಹ್ಯ ಸಂಪರ್ಕದ ಕೆಳಗೆ ಸೇರಿಸಲು ಸಹಕರಿಸಿ. 77.7.75.205 ೦೮:೧೦, ೨೫ ಅಕ್ಟೋಬರ್ ೨೦೨೩ (IST)[reply]

ಅನುಪ್‌ ಶೆಟ್ಟಿಯವರೇ ಒಳ್ಳೆಯ ಪ್ರಯತ್ನ. ನಾನು ಅಂತಹ ಒಂದು ಪ್ರಯತ್ನಕ್ಕೆ ಕೈ ಹಾಕಿದ್ದು ಛಂದಸ್ಸು ಸೂಚಕ ಮತ್ತು ಈ ಬಗೆಗೆ ಮಾಹಿತಿ ಛಂದಸ್ಸು ಮಾಹತಿ ಪುಟವೂ ಇದೆ. ಈಗ ಅಕ್ಷರ ವಿಭಜನೆ ಹಾಗೂ ಪ್ರಾಸ ಅಳವಡಿಸುವ ಪ್ರಯತ್ನದಲ್ಲಿದ್ದೇನೆ. ಅಲ್ಲದೆ ಛಂದಸ್ಸು "ವ್ಯಾಕರಣ" ಹೆಸರಿನ ಸಾಫ್ಟ್‌ವೇರ್ ಒಂದಿದ್ದು MS Word ನಲ್ಲಿ ಬಳಸಿ ಛಂದಸ್ಸು ಮಾಹಿತಿ ಪಡೆಯ ಬಹುದು. ಪ್ರದೀಪ್ ಬೆಳಗಲ್ (ಚರ್ಚೆ)