ಚರ್ಚೆಪುಟ:ಚುನಾವಣೆ ಸುಧಾರಣೆ

ವಿಕಿಪೀಡಿಯ ಇಂದ
Jump to navigation Jump to search

ಲೇಖನಪುಟದಲ್ಲ್ಲಿ ಸಹಿ ಮಾಡುವುದು[ಬದಲಾಯಿಸಿ]

:Manu gowda rಯವರೆ ನೀವು ಕನ್ನಡದಲ್ಲಿ ಬರೆಯುವುದಕ್ಕೆ ಧನ್ಯವಾದಗಳು,ಆದರೆ ಲೇಖನಪುಟಗಳಲ್ಲಿ ಸದಸ್ಯರು ಸಹಿಹಾಕಬಾರದು.ಇದು ವಿಕೀಪೀಡಿಯಾ ನಿಯಮಗಳಲ್ಲಿ ಇಂದು, ಕೇವಲ ಚರ್ಚಪುಟ,ಅರಳಿಕಟ್ಟೆ,ಸಮುದಾಯಪುಟಗಳಲ್ಲಿ ಮಾತ್ರ ಸಹಿಮಾಡಬಹುದು.ಪಾಲಗಿರಿ (talk) ೧೦:೦೯, ೧ ಫೆಬ್ರುವರಿ ೨೦೧೪ (UTC)