ವಿಷಯಕ್ಕೆ ಹೋಗು

ಚರ್ಚೆಪುಟ:ಚಿರತೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಿರುಬ and ಚಿರತೆ is synonyms --Kmoksy ೦೦:೩೮, ೨೦ ನವೆಂಬರ್ ೨೦೧೦ (UTC)

ಮಾತನಾಡುವ ವೇಳೆ 'ಚಿರತೆ' ಎಂದರೆ ಇಂಗ್ಲಿಷ್‌ ಭಾಷೆಯ leopard ಎಂದು ಭಾಸವಾಗುವುದು ರೂಢಿ. ಹಾಗಾಗಿ 'ಚೀತಾ' ಪದಕ್ಕೆ ಇತರೆ ಪರ್ಯಾಯ ಅರ್ಥ ನಮೂದಿಸುವುದು ಒಳಿತು ಎಂಬುದು ನನ್ನ ಅಭಿಪ್ರಾಯ.

ನಿಘಂಟೊಂದರ ಪ್ರಕಾರ ಚೀತಾಗೆ ಕನ್ನಡದ ಅರ್ಥ 'ನಾಯಿಚಿರತೆ'. ಆದರೂ, ಚೀತಾ ನಾಯಿ ಜಾತಿಯದಲ್ಲ, ಬೆಕ್ಕಿನ ಜಾತಿಗೆ ಸೇರಿರುವ ಪ್ರಾಣಿ.

ಈ ಕಾರಣಗಳಿಂದಾಗಿ, ಈ ಪ್ರಾಣಿಗೆ ಕನ್ನಡದಲ್ಲಿಯೂ ಸಹ 'ಚೀತಾ' ಎಂದೇ ಕರೆಯುವುದು ಸುಕ್ತ ಹಾಗೂ ಕ್ಷೇಮ.

ಅಂದಹಾಗೆ, ಸದ್ಯಕ್ಕೆ leopard ಬಗೆಗಿನ ಇಂಗ್ಲಿಷ್‌ ವಿಕಿಪೀಡಿಯಾ ಲೇಖನ ಕನ್ನಡದಲ್ಲಿ ಇನ್ನೂ ರಚಿತವಾಗಿಲ್ಲ; ಇದಕ್ಕೆ ಮುಂಚೆ ಚೀತಾ / ಚಿರತೆ ಪದಬಳಕೆಯ ಗೊಂದಲ ತಿಳಿಗೊಳಿಸಿಕೊಳ್ಳುವುದು ಉತ್ತಮ.