ಚರ್ಚೆಪುಟ:ಚಿದಂಬರ ಸ್ವಾಮಿಗಳು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಲೇಖನದ ವ್ಯಾಪ್ತಿ ಇಷ್ಟೇ ಅನ್ನಿಸುತ್ತೆ. ಸ್ವಾಮಿಗಳು ಗುಬ್ಬಿಯಲ್ಲೇ ಇದ್ದರು. ನಾನು ಕೆಲವು ಅಂಕಿ ಅಂಶಗಳನ್ನು ನಮ್ಮ ಹಿರಿಯಲೇಖಕರಾದ ಡಾ. ಎಲ್.ಎಸ್.ಶೇಷಗಿರಿರಾಯರ ಪುಟ್ಟ ಪುಸ್ತಕಗಳಿಂದ ಮತ್ತು ಶ್ರೀ ತಿರುಕರ ಜೋಳಿಗೆ ಪವಾಡದಿಂದ ಪಡೆದು ಬರೆದಿದ್ದೇನೆ.