ಚರ್ಚೆಪುಟ:ಗಾರ್ಡನ್ ಆಲ್ಪೋರ್ಟ್

ವಿಕಿಪೀಡಿಯ ಇಂದ
Jump to navigation Jump to search

ಗಾರ್ಡನ್ ಆಲ್ಪೋರ್ಟ್ ಬಗ್ಗೆ ಸಮಂಜಸವಾದ ಮಾಹಿತಿಯನ್ನು ಈ ಪುಟಗಳಲ್ಲಿ ತ್ರಪ್ತಿಕರವಾಗಿ ನೀಡಲಾಗಿದೆ. ಭಾಷಯ ಪರಿಕಲ್ಪನೆಯೂ ದೋಷಗಳ್ಳಿಲದೆ ಉತ್ತಮವಾಗಿದೆ. ಸಾಂಧರ್ಬಿಕ ಚಿತ್ರಗಳನ್ನು ಸೇರಿಸಿದ್ದರೆ ಇನ್ನೊ ಚೆನ್ನಾಗಿ ಮೂಡಿಬರುವ ಅವಕಾಶಗಳಿರುತ್ತಿತ್ತು. ಪದಗಳಿಗೆ ಸಂಪರ್ಕಗಳನ್ನು ಅಳವಡಿಸಿರುವುದರಿಂದ ವಿಷಯದ ಗ್ರಹಿಕೆಗೆ ಉಪಯೋಗವಾಗಿದೆ.ಟೆಂಪ್ಲೇಟು:CUEP.