ವಿಷಯಕ್ಕೆ ಹೋಗು

ಚರ್ಚೆಪುಟ:ಕೆ.ಜೆ.ಜೇಸುದಾಸ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಲವಿನ ಉಡುಗೊರೆ ಹಾಗು ಮಾತಾಡು ಸಾಕು (ಕರಿಯ) - ಈ ಗೀತೆಗಳನ್ನು ಯೇಸುದಾಸ್ ಹಾಡಿಲ್ಲ. ಹಲವು ಬಾರಿ ಪಿ.ಜಯಚಂದ್ರನ್ ಅವರ ಗೀತೆಗಳು ಯೇಸುದಾಸ್ ಅವರದ್ದು ಎನಿಸುವುದುಂಟು. ಒಲವಿನ ಉಡುಗೊರೆ ಕೊಡಲೇನು ಈ ಹಾಡಿನ ಗಾಯಕ - ಪಿ.ಜಯಚಂದ್ರನ್. ಇವರ ಇತರ ಜನಪ್ರಿಯ ಗೀತೆಗಳು - ಮಂದಾರ ಪುಷ್ಪವು ನೀನು, ಕನ್ನಡ ನಾಡಿನ ಕರಾವಳಿ. ಕರಿಯ ಚಿತ್ರದ ಮಾತಾಡು ಸಾಕು ಹಾಡಿದ್ದು ಅದರ ಸಂಗೀತ ನಿರ್ದೇಶಕ ಗುರುಕಿರಣ್ -ಹಂಸವಾಣಿದಾಸ ೨೩:೦೦, ೩೧ May ೨೦೦೬ (UTC)