ಚರ್ಚೆಪುಟ:ಕೆಪ್ಲೆರ್ ಉಪಗ್ರಹ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಹಳಷ್ಟು ಮಾಹಿತಿಯನ್ನು ಒಳಗೊಂಡಿರುವ ಈ ಲೇಖನವನ್ನು ಸಿದ್ದಪಡಿಸಿರುವುದಕ್ಕಾಗಿ ನಿಮಗೆ ಅಭಿನಂದನೆಗಳು.ಬಾಹ್ಯಾಕಾಶ ಕ್ಷೇತ್ರದ ಹೊಸಬರಿಗೆ,ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಈ ಲೇಖನ ತುಂಬಾ ಉಪಕಾರಿ.ಅಲ್ಲಲ್ಲಿ ಚಿಕ್ಕ ಪುಟ್ಟ ಭಾಷಾ ದೋಷಗಳಿದ್ದು,ಅವುಗಳ ಬಗ್ಗೆ ದಯವಿಟ್ಟು ಗಮನ ಹರಿಸಬೇಕು.ಮುಂದಿನ ದಿನಗಳಲ್ಲಿ ನಿಮ್ಮಿಂದ ಇಂತಹ ಅನೇಕ ಉಪಕಾರಿ ಲೇಖನಗಳು ಬರಲೆಂದು ಹಾರೈಸುತ್ತೇನೆ. --ಗೌರವ್ ಶೆಟ್ಟಿ (ಚರ್ಚೆ) ೨೧:೨೩, ೧೪ ಜನವರಿ ೨೦೧೬ (UTC)

ಖಗೋಳಶಾಸ್ತ್ರಕ್ಕೆ ಅಂತರ ವಿಕಿ ಕೊಂಡಿ ನೀಡಲು ವಿನಂತಿಸುತೀನಿ ಮತ್ತು ಉಪಗ್ರಹಕ್ಕೆ ಕೆಪ್ಲರ್ ಎಂದು ಹೆಸರಿದಳು ಕಾರಣದ ಮಾಹಿತಿಯ ಬಗ್ಗೆ ದಯವಿಟ್ಟು ಗಮನ ಹರಿಸಬೇಕು.--M V Krithika (ಚರ್ಚೆ) ೦೬:೨೯, ೨೦ ಜನವರಿ ೨೦೧೬ (UTC)