ಚರ್ಚೆಪುಟ:ಕಾಳಿ ನದಿ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ತರ ಕನ್ನಡ ಜಿಲ್ಲೆಯಲ್ಲಿ ೪ ಕೋಟಿ ಜನ ??[ಬದಲಾಯಿಸಿ]

ಉತ್ತರ ಕನ್ನಡ ಜಿಲ್ಲೆಯ ಜನಸಂಖ್ಯೆ ಕೇವಲ 1,353,644. ಇದನ್ನು ನೋಡಿ --ವಿನಯ್\ಚರ್ಚೆ ೧೬:೧೮, ೨೭ ಜುಲೈ ೨೦೦೯ (UTC)

ನಾನು ಆಂಗ್ಲ ವಿಕಿಯಲ್ಲಿದ್ದಂತೆ ಲೇಖನವನ್ನು ಅನುವಾದಿಸಿದ್ದೆ. ಈ ಅಂಕಿಯನ್ನು ಗಮನಿಸಿರಲಿಲ್ಲ. ನೀವು ಹೇಳಿದಂತೆ ಅದನ್ನು ಸರಿಪಡಿಸಿದ್ದೇನೆ. --VinodSBangera