ವಿಷಯಕ್ಕೆ ಹೋಗು

ಚರ್ಚೆಪುಟ:ಕರ್ನಾಟಕದ ಪ್ರಸಿದ್ಧ ಸಾಂಸ್ಕೃತಿಕ ಚಟುವಟಿಕೆಗಳು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕದಲ್ಲಿ ಕೊಡಗು ,ತುಳು ,ಒಕ್ಕಲಿಗರು ,ಲಿಂಗಾಯತರು ತಮ್ಮ ಮದುವೆ,ಜಾತ್ರೆ ,ಅವರಧ್ಹೆಯಾದ ಶೈಲಿಯಲ್ಲಿ ನಡಿಸುತಾರೆ .ಕನ್ನಡ ಸಾಹಿತ್ಯ 9ನೇ ಶತಮಾನದಲ್ಲಿ ತನ್ನ ಮೊದಲ ಪ್ರದರ್ಶನ ಕಂಡಿತು ಮತ್ತು ಆಧುನಿಕ ಕಾಲದಲ್ಲಿ ತಮ್ಮ ಸಾಹಿತ್ಯ ಪ್ರತಿಭೆಗೆ ಜ್ಞಾನಪೀತ ಪ್ರಶಸ್ತಿ ಏಳು ವಿಜೇತರು ಸೃಷ್ಟಿಸಿದ್ದಾರೆ .ಯಕ್ಷಗಾಣ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಮುಖ್ಯವಾದ ನೃತ್ಯ .ಇದು ಪ್ರಸಿದ್ಧ ನೃತ್ಯಗಳಲ್ಲಿ ಒಂದು, ನೀವು ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಈ ನೃತ್ಯ ನೋಡಬಹುದು.ಡೋಲು ಕುಣಿತ ,ಸುಗ್ಗಿ ಕುಣಿತ ಕೆಲವು ದಕ್ಷಿಣ ಕರ್ನಾಟಕದ ಜಿಲ್ಲೆಯಲ್ಲಿ ನಡಿಯುತ್ಹದೆ.

ಕರ್ನಾಟಕದ ಸಾಂಪ್ರದಾಯಕ ನೃತ್ಯಗಳ ಪಟ್ಟಿ ಭರಥನಾತ್ಯ ಡೋಲು ಕುಣಿತ ಕಮಸಲೆ ನೃತ್ಯ ಸೋಮನ ಕುಣಿತ ಜಗ್ಗಹಳಿಗೆ ಕುಣಿತ ಗೊಂದಳಿಗರ ಆಟ ಭೂಥ ಆರಾಧನೆ ಯಕ್ಷಗಾನ ಹಗಲು ವೇಷಗಳು ಗೋರವರ ಕುಣಿತ ನಾಗಮಂಡಲ ಕರಗ ಗಾರುಡಿ ಗೊಂಬೆ ವೀರಗಾಸೆ