ಚರ್ಚೆಪುಟ:ಎಸ್.ಎಸ್.ರಾಜಮೌಳಿ

ವಿಕಿಪೀಡಿಯ ಇಂದ
Jump to navigation Jump to search

ಇದು ಮೂಲತಹ ಪಿ.ವಿ.ಪ್ರದೀಪ್ ರೆಡ್ಡಿ ಅವರು ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ತಯಾರಿಸಿದ ಲೇಖನ.


ಈ ಲೆಖನದಲ್ಲಿರುವ ಮಾಹಿತಿ ಬಹಖಳ ಉಪಯೊಗವಾದುದ್ದು. ಇಸ್.ಇಸ್.ರಜಮೌಳಿ ಅವರ ಬಗ್ಗೆ ಇರುವ ಮಾಹಿತಿ ತು೦ಬ ಚೆನ್ನಾಗಿದೆ.--Rahulrdr (ಚರ್ಚೆ) ೦೬:೫೯, ೧೭ ಜನವರಿ ೨೦೧೬ (UTC)

ಪ್ರದೀಪ್ ರೆಡ್ಡಿ ಅವರ ಎಸ್.ಎಸ್.ರಾಜಮೌಳಿ ಲೇಖನವು ನಮಗೆ ರಜಮೌಳಿಯವರ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ನೀಡುತ್ತದೆ. ಈ ಲೇಖನವು ನಮಗೆ ತೆಲುಗು ಚಿತ್ರರ೦ಗದಲ್ಲಿ ರಾಜಮೌಳಿಯವರು ಹೇಗೆ ಒಬ್ಬ ಪ್ರಸಿದ್ದ ನಿದೇ೯ಶಕರಾದರೆ೦ಬ ಮಾಹಿತಿಯು ದೊರೆಯುತ್ತದೆ.--Harshitha.p (ಚರ್ಚೆ) ೧೩:೨೫, ೯ ಜನವರಿ ೨೦೧೬ (UTC)

ನೀವು ಎಸ್.ಎಸ್.ರಾಜಮೌಳಿ ಯವರ ಬಗ್ಗೆ ಮತ್ತು ಅವರ ಜೀವನದ ಬಗ್ಗೆ ಹೆಚ್ಚು ಮಾಹಿತಿ ನೀಡಿದ್ದರೆ ಚಂದವಾಗಿರುವುದು. ನಿಮ್ಮ ಲೇಖನದಲ್ಲಿ ನೀವು ಇನ್ನು ಕನ್ನಡವನ್ನು ಚೆನ್ನಾಗಿ ಬಳಸಬಹುದು. ನೀವು ನಿಮ್ಮ ಲೇಖನದಲ್ಲಿ ಹೆಚ್ಚು ಚಿತ್ರಗಳನ್ನು ಸೇರಿಸಿದರೆ ಬಹಳ ಉಪಯೋಗವಾಗಿರುತ್ತದೆ ಮತ್ತು ಲೇಖನಕ್ಕೆ ಸಂಭಂದಿಸಿದಂತೆ ಅವರ ಜೀವನದ ಕೆಲವು ಉದಾಹರಣೆಗಳನ್ನು ಕೊಟ್ಟರೆ ವಿಷಯವನ್ನು ತಿಳಿದುಕೊಳ್ಳಲು ಬಹಳ ಉಪಯೋಗವಾಗುತ್ತದೆ.--Manojna99 (ಚರ್ಚೆ) ೦೮:೫೬, ೧೦ ಜನವರಿ ೨೦೧೬ (UTC)


ನಿಮ್ಮ ಲೇಖನ ತುಂಬ ಚನ್ನಾಗಿದೆ. ಕನ್ನಡದಲ್ಲಿ ರಾಜಮೌಳಿಯ ಲೇಖನವನ್ನು ತಂದಿದ್ದು ತುಂಬ ಖುಷಿಕರಾವಾಗಿದೆ.--Deepak ediga (ಚರ್ಚೆ) ೦೯:೪೯, ೧೧ ಜನವರಿ ೨೦೧೬ (UTC)