ಚರ್ಚೆಪುಟ:ಎನ್. ರವಿಕಿರಣ್

ವಿಕಿಪೀಡಿಯ ಇಂದ
Jump to navigation Jump to search

ಇದು ಮೂಲತ: ಪಾರ್ತಿಬನ್ ಅವರು ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ತಯಾರಿಸಿದ ಲೇಖನ

ನಿಮ್ಮ ಲೇಖನ ಚೆನ್ನಗಿ ಮೂಡಿಬಂದಿದೆ ಹಾಗು ಇದರಲ್ಲಿ ಉಪಯೋಗಿಸಿರುವ ಸರಳ ಭಾಷೆ ಅನುಕೂಲವಾಗಿದೆ.--Hemanth7259 (ಚರ್ಚೆ) ೦೮:೦೧, ೧೩ ಜನವರಿ ೨೦೧೬ (UTC)

ನಿಮ್ಮ ಲೇಖನದಲ್ಲಿ ಎನ್. ರವಿಕಿರಣ್ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸೇರಿಸಲಿಲ್ಲ, ಅದನ್ನು ಸೇರಿಪಡಿಸಿದ್ದರೆ ಇದು ಒಂದು ಒಲೆಯ ಲೇಖನವಾಗಿರುತ್ತದೆ.--Divyabharathi31 (ಚರ್ಚೆ) ೧೦:೫೫, ೧೩ ಜನವರಿ ೨೦೧೬ (UTC)

ನಿಮ್ಮ ಲೇಖನದಲ್ಲಿ ನೀವು ಇನ್ನು ಹೆಚ್ಚಿನ ಮಾಹಿತಿಯನ್ನು ಸೇರಿಸಬೇಕೆಂಬುದು ನನ್ನ ಅಭಿಪ್ರಾಯ. ನೀವು ಎನ್. ರವಿಕಿರಣ್ ರವರ ಜೀವನದ ಬಗ್ಗೆ ಇನ್ನು ಹೀಚ್ಚಿನ ವಿವರಗಳನ್ನು ಕೊಟ್ಟಿರಬಹುದಾಗಿತ್ತು.--Chidanandaswami (ಚರ್ಚೆ) ೦೮:೨೬, ೧೪ ಜನವರಿ ೨೦೧೬ (UTC)

ನೀವಿ ನಿಮ್ಮ ಲೇಖನದಲ್ಲಿ ಕನ್ನದವನ್ನು ಇನ್ನು ಸರಿಯಾಗಿ ಬಳಬೇಕೆಂಬುದು ನನ್ನ ಅಬಿಪ್ರಾಯ. ಎನ್. ರವಿಕಿರಣ್ ರವರನ್ನು ಕುರಿತಂತೆ ಇನ್ನು ಹೆಚ್ಚಿನ ಚಿತ್ರಗಳನ್ನು ಸೇರಿಸಿದರೆ ತುಂಬ ಅನುಕೂಲವಾಗುತ್ತದೆ.--Priya Shasel BcomD (ಚರ್ಚೆ) ೧೫:೫೪, ೧೮ ಜನವರಿ ೨೦೧೬ (UTC)