ಚರ್ಚೆಪುಟ:ಋತುಚಕ್ರ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿಮ್ಮ ಲೇಖನ ಚೆನ್ನಾಗಿದೆ.ಆದರೆ ಇನ್ನಷ್ಟು ವಿಷಯಗಳು ಸಹ ಇರಬಹುದೆಂದು ನನ್ನ ಅನಿಸಿಕೆ.ನೀವು ಋತುಚಕ್ರದ ಸಮಯದಲ್ಲಿ ಹೆಣ್ಣುಮಕ್ಕಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ನಿಮ್ಮ್ ಲೇಖನದಲ್ಲಿ ಸೇರಿಸಬಹುದಾಗಿತ್ತು ಎಂದು ನನಗೆ ಅನಿಸುತ್ತದೆ.--ANUSHA HN (ಚರ್ಚೆ) ೧೨:೨೬, ೧೪ ಜನವರಿ ೨೦೧೬ (UTC)

ನಮಸ್ಕಾರ.ನಿಮ್ಮ ಲೇಖನವು ಬಹಳ ಚೆನ್ನಾಗಿದೆ.ಇನ್ನಷ್ಟು ಮಾಹಿತಿ ಕೊಡಬಹುದಾಗಿತ್ತು. [[--Bharghavi Ravi Reddy (ಚರ್ಚೆ) ೦೪:೪೫, ೧೬ ಜನವರಿ ೨೦೧೬ (UTC)]]