ಚರ್ಚೆಪುಟ:ಆರ್. ಗುಂಡೂ ರಾವ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅವರೋಹಣ ತಲೆಬರೆಹದಡಿಯಲ್ಲಿ 'ಬೆಂಗಳೂರಿನಲ್ಲಿ ಸಾರ್ವಜನಿಕ ರಂಗದ ಕೈಗಾರಿಕೆಗಳ ೭೭ ದಿನಗಳ ದೀರ್ಘ ಮುಷ್ಕರ'ವೂ ಗುಂಡೂರಾಯರ ಅವನತಿಯ ಮೆಟ್ಟಿಲುಗಳಲ್ಲಿ ಒಂದು ಎನ್ನುವದು ಸರಿಯಲ್ಲ. ಈ ಮುಷ್ಕರವು ಭಾರತ ಸರ್ಕಾರದ ಉದ್ಯಮ (Govt of India Undertakings)ಗಳದ್ದಾಗಿತ್ತು. ಈ ಕಾರ್ಖಾನೆಗಳಿಗೂ ರಾಜ್ಯಸರ್ಕಾರಕ್ಕೂ ನೇರ ಸಂಬಂಧವಿಲ್ಲ.