ಚರ್ಚೆಪುಟ:ಆರ್ಎಮ್‌ಎಸ್ ಕ್ವೀನ್ ಮೇರಿ ೨

ವಿಕಿಪೀಡಿಯ ಇಂದ
Jump to navigation Jump to search

Flagship ಎಂಬುದನ್ನು 'ಸೇನಾಪತಿ ಹಡಗು' ಎಂದು ಅಥೈಸಲು ಈ ಲೇಖನ ಯತ್ನಿಸಿದಂತಿದೆ. ಸೇನಾಪತಿ ಎಂಬುದು ಸಾಮಾನ್ಯವಾಗಿ ಯುದ್ಧ-ಸಂಬಂಧಿತ ಶಬ್ದವಾಗಿದೆ. ಹಾಗಾಗಿ, ಆರ್‌ಎಂಎಸ್‌ ಕ್ವೀನ್‌ ಮೇರಿ 2 ಕುನಾರ್ಡ್‌ ಲೈನ್‌ನ 'ಪ್ರಮುಖ ಹಡಗು' ಎಂದು ಸ್ಥೂಲವಾಗಿ ಹೇಳುವುದು ಸೂಕ್ತ. ~~ ನಾರಾಯಣ