ವಿಷಯಕ್ಕೆ ಹೋಗು

ಚರ್ಚೆಪುಟ:ಅವಿಭಾಜ್ಯ ಸಂಖ್ಯೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯೂಕ್ಲಿಡ್‌ನಿಂದ ಪ್ರಮಾಣೀಕರಿಸಿದ ಹಾಗೆ

[ಬದಲಾಯಿಸಿ]

"ಯೂಕ್ಲಿಡ್‌ನಿಂದ ಪ್ರಮಾಣೀಕರಿಸಿದ ಹಾಗೆ" ಇದು ಸರಿಯಾದ ಕನ್ನಡವೇ ಅಲ್ಲ. "ಪ್ರಮಾಣೀಕರಿಸಿದ" ಎಂಬ ಪ್ರಯೋಗ ಕರ್ಮಣಿಯಲ್ಲಿಲ್ಲ. ಆದರೆ ಕರ್ಮಣಿ ಪ್ರಯೋಗವನ್ನು ಉದ್ದೇಶಿಸಿ ಬರೆಯಲಾಗಿದೆಯೆಂಬ ಅನುಮಾನ ಇಲ್ಲಿ ಮೂಡುತ್ತದೆ.