ಚರ್ಚೆಪುಟ:ಅರೇಬಿಯನ್ ನೈಟ್ಸ

ವಿಕಿಪೀಡಿಯ ಇಂದ
Jump to navigation Jump to search

ಅರೇಬಿಯನ್ ನೈಟ್ಸ್

ಏಶಿಯಾದ್ ಪಶ್ಚಿಮ ಮತ್ತು ಪೂರ್ವ ಭಾಗದ ದೇಶಗಳಲ್ಲಿ ಈ "ಕಿತಾಬ್ ಅಲ್ಫ಼್ ಲೈಲಾಹ್ ವಾ- ಲೈಲಾಹ್" ಎನ್ನುವ ಕಥೆಗಳ ಸಂಕಲನ, ೧೭೦೬ ರಲ್ಲಿ "ಅರೇಬಿಯನ್ ನೈಟ್ಸ್" ಎಂದು ಆಂಗ್ಲ ಭಾಶೆಯಲ್ಲಿ ಜಗತ್ತಿನಲ್ಲಿ ಅತಿ ಪ್ರಮುಖವಾಯಿತು. ಈ ಕಥೆಗಳಲ್ಲಿ ಅರೇಬಿಯ, ಪರ್ಶಿಯ, ಈಜಿಪ್ಟ್ ಹಾಗು ಮೆಸಪೊಟೇಮಿಯ ಮುಂತಾದ ದೇಶಗಳ ಜಾನಪದ ಸಾಹಿಥ್ಯವನ್ನು ಚಿತ್ರಿಸುತ್ತದೆ.

ಈ ಕಥೆ ಸಂಕಲನದ ಹಿಂದೆ ಒಂದು ಕಥೆ ಇದೆ. ಒಂದು ಊರಿನಲ್ಲಿ ಷಾಯರ್ ಎಂದು ಒಬ್ಬ ರಾಜ ಇದ್ದ. ಇವನು ಮದುವೆಯಾದ ಹೊಸ ವಧು, ನೆಷ್ಟೆಯಿಲ್ಲದವಳು ಎಂದು ಗೊತ್ತಾಗಿ, ಅವಳನ್ನು ಗಲ್ಲಿಗೇರಿಸಿದಾಗ, ಹೆಣ್ನು ಜಾತಿಯಮೇಲೆಯೇ ಅಸಹ್ಯ ಬರುತ್ತದೆ. ಆಗಿನಿನ್ದ ಅವನು ಒಂದು ಕನ್ನಿಕೆಯನ್ನು ಮದುವೆಯಾಗಿ, ಅವಳನ್ನು ಬೆಳಗಾದ ನನ್ತರವೇ ಗಲ್ಲಿಗೇರಿಸುತ್ತಾನೆ. ಹೀಗೇ ಅವನು ಊರಿನ ಎಲ್ಲಾ ಕನ್ನಿಕೆ ಹೆಂಗಸಿರನ್ನು ಗಲ್ಲಿಗೇರಿಸುತ್ ತಾನೆ. ಇದರಿಂದ ಹೆಣ್ಣು ಹೆಡುಕಬೇಕಾದ ವಜ಼ೀರನು ಚಿಂತೆಗೆ ಒಳಗಾಗುತ್ತಾನೆ. ಆಗ ವಜ಼ೀರನ ಮಗಳು ರಾಜನನ್ಣು ಮದುವೆಯಾಗುತ್ತಾಳೆ. ಇವಳು ಬಹಳ ಬುದ್ಧಿವಂತಳು. ಅವಳ ಗಲ್ಲು ಶಿಕ್ಷೆಯನ್ನು ತಪ್ಪಿಸಲು ರಾಜನಿಗೆ ಕಟೆಗಳನ್ನು ಹೇಳಲು ಪ್ರಾರಂಭಿಸುತ್ತಾಳೆ. ರಾಜನು ಕುತೂಹಲದಿಂದ ಕಟೆಯಿನಲ್ಲಿ ಮನವಾಗಿ ಅವಳ ಗಲ್ಲು ಶಿಕ್ಶೆಯನ್ನೇ ಮರೆತು ಹೋಗುತ್ತಾನೆ. ಶೆಹೆರ್ಜ಼ಾದೆ ಹೇಳುವ ಈ ಕಥೆಗಲನ್ನು "ಅರೇಬಿಯನ್ ನೈತ್ಸ್" ಎಂದು ಕರೆಯಲಾಗುತ್ತದೆ. Samudyatha II PEP 1214621