ಚರ್ಚೆಪುಟ:ಅನ್ನಾ ಅಖ್ಮಾಟೋವಾ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ಮೂಲತ:ಸಿಂಧು ಅವರು ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ತಯಾರಿಸಿದ ಲೇಖನ. ನಿಮ್ಮ ಲೇಖನ ಚೆನ್ನಾಗಿದ್ದು ಇನ್ನು ಕೆಲವು ವಿಷಯಗಳನ್ನು ಸೇರ್ಪಡಿಸಿ. ನಿಮ್ಮ ಲೇಖನಕ್ಕೆ ಇನ್ನೂ ಕೆಲವು ಚಿತ್ರಗಳನ್ನು ಸೇರ್ಪಡಿಸಿ. ನಿಮ್ಮ ಲೇಖನದಲ್ಲಿ ತುಂಬಾ ವಿಷಯ ಹೊಂದಿದ್ದು ನನಗೆ ಸಹಾಯವಾಗಿದೆ.--Rohini 03 (ಚರ್ಚೆ) ೧೬:೩೩, ೧೯ ಜನವರಿ ೨೦೧೬ (UTC) ನಿಮ್ಮ ಲೇಖನ ಸ್ಪಶ್ಟವಾಗಿದೆ,ಅರ್ಥ ಮಾದಿಕೊಳಲು ಸುಲಭವಾಗಿದೆ. --Maria priya 082 (ಚರ್ಚೆ) ೧೪:೧೭, ೧೪ ಜನವರಿ ೨೦೧೬ (UTC) ನಿಮ್ಮ ಲೇಖನದಿಂದ ಈ ವ್ಯಕ್ತಿಯ ಬಗ್ಗೆ ಹಲವಾರು ವಿಶಯಗಳು ತಿಳಿದುಕೊಳಲು ಸಾದ್ಯವಾಯಿತ್ತು. --DencyKoshy (ಚರ್ಚೆ) ೦೭:೪೬, ೧೭ ಜನವರಿ ೨೦೧೬ (UTC)