ಚಂದ್ರಿಕಾ ಬಾಲನ್
ಗೋಚರ
ಚಂದ್ರಿಕಾ ಬಾಲನ್ ಅವರು ಭಾರತೀಯ ದ್ವಿಭಾಷ ಲೇಖಕಿ. ಇವರು ಮಲಯಾಳಂ ಮತ್ತು ಹಾಗೂ ಇಂಗ್ಲೀಷ್ ಭಾಷೆಯ ಬರಹಗಾರರು. ಚಂದ್ರಮತಿ ಇವರ ಕಾವ್ಯನಾಮ. ಇವರು ಭಾಷಂತರಕಾರರಾಗಿ ಪ್ರಶಸ್ತಿ ಗಳಿಸಿದ್ದಾರೆ.[೧][೨]
ಬಾಲ್ಯ ಮತ್ತು ಶಿಕ್ಷಣ
[ಬದಲಾಯಿಸಿ]ಚಂದ್ರಿಕಾ ಬಾಲನ್ ಅವರು ೧೯೫೪ನೇ ಇಸವಿಯ ಜನವರಿ ೧೭ರಂದು ಕೇರಳದ ತಿರುವನಂತಪುರದಲ್ಲಿ ಜನಿಸಿದರು. ಇವರು ೧೯೭೬ರಲ್ಲಿ ತಮ್ಮ ಇಂಗ್ಲೀಷ್ ಭಾಷೆ ಹಾಗೂ ಸಾಹಿತ್ಯದ ಸ್ನಾತಕೋತ್ತರ ಪದವಿಯನ್ನು ಕೇರಳ ವಿಶ್ವವಿದ್ಯಾನಿಲಯದಿಂದ ಪಡೆದರು. ಡಾಕ್ಟ್ರೇಟ್ ಪದವಿಯನ್ನು ಕೇರಳ ವಿಶ್ವವಿದ್ಯಾನಿಲಯದಿಂದ ೧೯೮೮ರಲ್ಲಿ ಪಡೆದರು.[೩]೧೯೯೩ರಿಂದ ರಿಂದ ೧೯೯೪ರವರೆಗೆ ಮಧ್ಯಕಾಲೀನ ಭಾರತೀಯ ಸಾಹಿತ್ಯದ ಕಾರ್ಯಕಾರಿ ಸಂಪಾದಕರಾಗಿ ಕಾರ್ಯನಿರ್ವಹಿಸಿದರು[೪].
ಮಲಯಾಳಂ ಪುಸ್ತಕಗಳು
[ಬದಲಾಯಿಸಿ]ಕಾದಂಬರಿಗಳು
[ಬದಲಾಯಿಸಿ]- ಆರ್ಯಾವರ್ತನಂ (೧೯೯೫)
- ದೇವಿಗ್ರಾಮಮ್ (೧೯೯೭)
- ರೈನ್ಡೀರ್ (೧೯೮೮)
- ಸ್ವಯಂ,ಸ್ವಾಂಥಮ್ (೧೯೯೯)
- ವೇತಲಕರಗಳ್ (೧೯೯೯)
- ದಿವಾಮ್ ಸ್ವರ್ಗಥಿಲ್ (೨೦೦೦)
- ತಟ್ಟರಕುಡಿಯಿಲ್ ವಿಗ್ರಹಹಂಗಲ್ (೨೦೦೨)
- ಅನ್ನಯುಡು ಅಥಾಹವಿರುಂಡು (೨೦೦೬)
- ಎಂಡೆ ಪ್ರಿಯಾಪ್ಪೆಟ್ಟ ಕಥಕ್ಕಲ್
- ಚಂದ್ರಮತಿಯೂ ಕಥಕ್ಕಲ್
- ಇವಿಡೆ ಒರು ಟೆಕಿ
- ಷರ್ಲಾಕ್ ಹೋಮ್ಸ್
ಮಲಯಾಳಂ ಭಾಷಾಂತರ
[ಬದಲಾಯಿಸಿ]- ತಕಝಿ ಶಿವಶಂಕರ ಪಿಳ್ಳೈ (ಕೆ. ಅಯ್ಯಪ್ಪ ಪಣಿಕರ್ ರವರ ಮಾನೋಗ್ರಾಫ್)
- ಜನು (ಮೆನನ್ ಮಾರತ್ ಅವರ ಕಾದಂಬರಿ)
- ವಂಚನಾ (ಹೆರಾಲ್ಡ್ ಪಿಂಟರ್ನ ನಾಟಕ: ದಿ ಬಿಟ್ರೇಯಲ್)
- ಉನೆಶಾಡಿನಾಂಗಲ್ (ಲಾರೆಂಟ್ ಗ್ರಾಫ್ನ ಹ್ಯಾಪಿ ಡೇಸ್ ಕಾದಂಬರಿ)
ಪ್ರಶಸ್ತಿಗಳು
[ಬದಲಾಯಿಸಿ]- ತೋಪಿಲ್ ರವಿ ಫೌಂಡೇಶನ್ ಪ್ರಶಸ್ತಿ (೧೯೯೫)
- ವರ್ಷದ ಅತ್ಯುತ್ತಮ ಸಣ್ಣ ಕಥೆಗಾಗಿ ವಿ.ಪಿ. ಶಿವಕುಮಾರ್ ಸ್ಮಾರಕ ಕೇಳಿ ಪ್ರಶಸ್ತಿ (೧೯೯೬)
- ಕಲ್ಪನೆ ಮತ್ತು ಅನುವಾದಕ್ಕಾಗಿ ಕಥಾ ರಾಷ್ಟ್ರೀಯ ಪ್ರಶಸ್ತಿ (೧೯೯೭)
- ೧೯೯೬ರ ಅತ್ಯುತ್ತಮ ಸಂಗ್ರಹಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್ ಲಿಟರರಿ ಅವಾರ್ಡ್. (೧೯೯೮)
- ಅತ್ಯುತ್ತಮ ಕೆಲಸಕ್ಕಾಗಿ ೧೯೯೮ರ ಒಡಕ್ಕುಝಲ್ ಪ್ರಶಸ್ತಿ.
- ಅತ್ಯುತ್ತಮ ಫಿಕ್ಷನ್-೧೯೯೬-೮೮ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. (೧೯೯೯)
- ೨೦೦೩ರ ಮುತ್ತುಕುಲಂ ಪಾರ್ವತಿ ಅಮ್ಮ ಪ್ರಶಸ್ತಿ. (೨೦೦೪)
- ಅತ್ಯುತ್ತಮ ಫಿಕ್ಷನ್ಗಾಗಿ ಎ.ಪಿ.ಕಲಕದ್ ಪ್ರಶಸ್ತಿ. (೨೦೦೪)
- ಕೇರಳ ಸಾಹಿತ್ಯ ಅಕಾಡೆಮಿ ಸಿ.ಬಿ.ಕುಮಾರ್ ಎಂಡೋಮೆಂಟ್ ಪ್ರಶಸ್ತಿ,(೨೦೦೫)
- ೨೦೦೬ರ ಕಿರುಚಿತ್ರಕ್ಕಾಗಿ ಪದ್ಮರಾಜನ್ ಪುರಸ್ಕಾರ. (೨೦೦೭)
- ಮಲಯಾಳಂನಲ್ಲಿ ಅತ್ಯುತ್ತಮ ಬರಹಗಾರರಿಗೆ ಕೈರಾಳಿ ಪ್ರಶಸ್ತಿ (ನ್ಯೂಯಾರ್ಕ್) (೨೦೦೭)
- ಅತ್ಯುತ್ತಮ ಮಹಿಳಾ ಬರಹಗಾರರಿಗೆ ಅವನೀಬಳ ಪುರಸ್ಕಾರ (೨೦೦೯)
- ಚಿಕ್ಕ ಕಾದಂಬರಿಯ ಅತ್ಯುತ್ತಮ ಕೆಲಸಕ್ಕಾಗಿ ಒ.ವಿ.ವಿಜಯನ್ ಪುರಸ್ಕಾರ. ದ ಇಂಡಿಯನ್ ಎಕ್ಸ್ಪ್ರೆಸ್ ೨೦೧೬
- ಸಾಹಿತ್ಯ ಕ್ಷೇತ್ರಕ್ಕಾಗಿ ಮೊದಲ ಸ್ನೇಹಠಲಂ ಪ್ರಶಸ್ತಿ ೨೦೧೮[೫]
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2014-12-16. Retrieved 2019-02-14.
- ↑ https://books.google.co.in/books?id=QA1V7sICaIwC&pg=PA220&lpg=PA220&dq=Katha+award+for+translation+B.Chandrika&source=bl&ots=i_p897TLCc&sig=xPDZjiJBRFavrM6pgbVzV386iG0&hl=en&sa=X&ei=7m0yUKGoEIn3rQeWi4HICQ&sqi=2&redir_esc=y#v=onepage&q=Katha%20award%20for%20translation%20B.Chandrika&f=false
- ↑ "ಆರ್ಕೈವ್ ನಕಲು". Archived from the original on 2014-12-16. Retrieved 2019-02-14.
- ↑ https://www.thehindu.com/todays-paper/tp-features/tp-metroplus/rooted-in-reality/article2251610.ece
- ↑ https://books.google.co.in/books?id=QA1V7sICaIwC&pg=PA220&lpg=PA220&dq=Katha+award+for+translation+B.Chandrika&source=bl&ots=i_p897TLCc&sig=xPDZjiJBRFavrM6pgbVzV386iG0&hl=en&sa=X&ei=7m0yUKGoEIn3rQeWi4HICQ&sqi=2&redir_esc=y#v=onepage&q=Katha%20award%20for%20translation%20B.Chandrika&f=false