ಚಂಡಮಾರುತ ಮೊರಕೊಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಂಡಮಾರುತ ಮೊರಕೊಟ್

ಚಂಡಮಾರುತ ಮೊರಕೊಟ್ ೨೦೦೯ರ ಆಗಸ್ಟ್ ೨ರಂದು ಸೃಷ್ಟಿತವಾದ ಒಂದು ಚಂಡಮಾರುತ. ಈ ಚಂಡಮಾರುತವು ಫಿಲಿಪ್ಪೀನ್ಸ್, ಟೈವಾನ್ ಮತ್ತು ಚೀನೀ ಜನರ ಗಣರಾಜ್ಯಗಳಲ್ಲಿ ತೀವ್ರವಾದ ಮಳೆಯನ್ನು ಉಂಟುಮಾಡಿ ನೂರಾರು ಜನರ ಸಾವಿಗೆ ಕಾರಣವಾಯಿತು.