ಗ್ಲಾಸು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ನೀರಿರುವ ಗ್ಲಾಸು.

ಗ್ಲಾಸು ಸಾಮಾನ್ಯವಾಗಿ ಗಾಜು ಅಥವಾ ಪ್ಲ್ಯಾಸ್ಟಿಕ್‌ನಿಂದ ತಯಾರಿಸಲಾದ ಒಂದು ಕುಡಿಯಲು ಬಳಸಲಾಗುವ ಪಾತ್ರೆ. ಗ್ಲಾಸುಗಳು ಹಲವುವೇಳೆ ಪಾರದರ್ಶಕವಾಗಿರುತ್ತವೆ, ಆದರೆ ಕೆಲವೊಮ್ಮೆ ಬಣ್ಣವುಳ್ಳದ್ದಾಗಿರುತ್ತವೆ, ಅಥವಾ ಅಲಂಕಾರಗಳಿಂದ ಮುದ್ರಿತವಾಗಿರುತ್ತವೆ ಅಥವಾ ಕೆತ್ತಲ್ಪಟ್ಟಿರುತ್ತವೆ. ಬಟ್ಟಲಿಗೆ ಹೋಲಿಸಿದರೆ ಒಂದು ಗ್ಲಾಸು ಹಿಡಿಯನ್ನು ಹೊಂದಿರದೆ ಉದ್ದವಾಗಿರುತ್ತದೆ ಮತ್ತು ಸಾಮಾನ್ಯವಾಗಿ ಹೆಚ್ಚು ದ್ರವವನ್ನು ಹಿಡಿದಿಡುತ್ತದೆ.

ಲೋಟಗಳು[ಬದಲಾಯಿಸಿ]

ಲೋಟಗಳು ಸಮತಲ ತಳದ ಕುಡಿಯುವ ಗ್ಲಾಸುಗಳು.

"https://kn.wikipedia.org/w/index.php?title=ಗ್ಲಾಸು&oldid=320172" ಇಂದ ಪಡೆಯಲ್ಪಟ್ಟಿದೆ