ವಿಷಯಕ್ಕೆ ಹೋಗು

ಗ್ರಾಸಿಯಾ ಡಾಲೆಡ್ದಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗ್ರಾಸಿಯಾ ಡಾಲೆಡ್ದಾ
ಜನನ(೧೮೭೧-೦೯-೨೭)೨೭ ಸೆಪ್ಟೆಂಬರ್ ೧೮೭೧
Nuoro, Italy
ಮರಣ15 August 1936(1936-08-15) (aged 64)
Rome, Italy
ವೃತ್ತಿಬರಹಗಾರ್ತಿ, ಕಾದಂಬರಿಕಾರ್ತಿ
ರಾಷ್ಟ್ರೀಯತೆಇಟಾಲಿಯನ್
ಸಾಹಿತ್ಯ ಚಳುವಳಿRealism, Decadence
ಪ್ರಮುಖ ಪ್ರಶಸ್ತಿ(ಗಳು)Nobel Prize in Literature
1926

ಗ್ರಾಸಿಯಾ ಡಾಲೆಡ್ದಾ(Grazia Deledda) ( 27 ಸೆಪ್ಟೆಂಬರ್ 1871 – 15 ಆಗಸ್ಟ್ 1936) ಇಟೆಲಿಯ ಲೇಖಕಿ. ಇವರಿಗೆ ೧೯೨೬ರ ನೊಬೆಲ್ ಪ್ರಶಸ್ತಿ ದೊರೆತಿದೆ.ಇವರು ನೋಬೆಲ್ ಪ್ರಶಸ್ತಿ ಪಡೆದ ಪ್ರಥಮ ಇಟಾಲಿಯನ್ ಮಹಿಳೆ[೧].ಪ್ರಶಸ್ತಿ ಘೋಷಣೆಯಲ್ಲಿ "ಅದರ್ಶಗಳಿಂದ ಪ್ರೇರಿತವಾದ ಅವರ ತವರಾದ ಸಾರ್ಡಿನಿಯ ದ್ವೀಪದ ಜನಜೀವನದ ಸ್ಪಷ್ಟ ಚಿತ್ರಣವನ್ನು ಮತ್ತು ಮನುಷ್ಯನ ಸಮಸ್ಯೆಗಳನ್ನು ಆಳವಾದ ಮತ್ತು ಸಹಾನುಭೂತಿಪೂರ್ಣವಾದ ನೋಟದಿಂದ" ಚಿತ್ರಿಸಿದ ಪರಿಯನ್ನು ಗುರುತಿಸಿಲಾಗಿದೆ.[೨]

ಉಲ್ಲೇಖಗಳು[ಬದಲಾಯಿಸಿ]

  1. Hallengren, Anders. "Grazia Deledda: Voice of Sardinia". Nobel Media. Retrieved 16 April 2014.
  2. Grazia Deledda (Italian author). britannica.com

ಬಾಹ್ಯ ಸಂಪರ್ಕಗಳು[ಬದಲಾಯಿಸಿ]