ಗೋಪಾಲಕೃಷ್ಣ ಭಾರತಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಗೋಪಾಲಕೃಷ್ಣ ಭಾರತಿ ಇವರು ಕರ್ನಾಟಕ ಸಂಗೀತದ ಶ್ರೇಷ್ಠ ವಾಗ್ಗೇಯಕಾರರಲ್ಲಿ ಒಬ್ಬರು.ಇವರು ತಂಜಾವೂರಿನಲ್ಲಿ ಜನಿಸಿದರು.ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿದ್ದ ಇವರು ತಾವು ರಚಿಸಿದ ಕೃತಿಗಳಿಗೆ ಗೋಪಾಲಕೃಷ್ಣ ಎಂದು ಅಂಕಿತ ಬಳಸುತ್ತಿದ್ದರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]