ಗೊಂಬೆ ಸೈನಿಕ
ಈ ಲೇಖನವನ್ನು ವಿಶ್ವಕೋಶದ ಲೇಖನಕ್ಕೆ ತಕ್ಕ ಶೈಲಿಯಲ್ಲಿ ಬರೆಯಲಾಗಿಲ್ಲ. ದಯವಿಟ್ಟು ಇದನ್ನು ಉತ್ತಮಗೊಳಿಸಿ, ಅಥವಾ ಚರ್ಚೆ ಪುಟದಲ್ಲಿ ಚರ್ಚಿಸಿ. ಸಲಹೆಗಳಿಗಾಗಿ ವಿಕಿಪೀಡಿಯದ ಉತ್ತಮ ಲೇಖನಗಳನ್ನು ಬರೆಯಲು ಮಾರ್ಗದರ್ಶನ ಲೇಖನವನ್ನು ನೋಡಿ. |
ನಿಮಗೆ ಅಡುಗೆ ಮನೆಯಲ್ಲಿದು ಬೇಜಾರ್ ಆಗಿದೆಯೇ? ಅಡುಗೆ ಮೂಡಲು ಬೋರ್ ಆಗಿದಿಯೇ ಹಾಗಾದರೆ ಚಿಂತಿಸಬೇಡಿ,ಅಲ್ಲಿ ಕೂಡ ಕೆಲಸಮಾಡುವಂತಹರೊಬೋಟ್ ಬಂದಿದೆ. ಆದರೆ ಬಹಳ ಕಠಿಣ ಕೆಲಸಗಳಾದ ಪೊಲೀಸ್ ಮತ್ತು ಯುಧ್ದದಲ್ಲಿ ಹೊರಾಡಲು ಸೈನಿಕ ಕೆಲಸಕ್ಕೆ ಹೇಗೆ? ಇಲ್ಲಿಯ ಕ್ಷೇತ್ರ ಗಳಲ್ಲಿ ಮನುಷ್ಯ ತನ‍್ನಜೀವವನ್ನೇ ಕಳೆದು ಕೊಳ್ಳುತ್ತಾನೆ.ಈ ಕ್ಷೇತ್ರಗಳಲ್ಲೂ ಹೊರಾಡುವಂತಹ, ಕೆಲಸ ನಿರ್ವಹಿಸುವಂತಹ ರೊಬೋಟ್ ಗಳನ್ನು ಅಭಿವೃದ್ದಿ ಪಡಿಸುತ್ತಿದ್ದಾನೆ.ಆಟೊಮೆಟಕ್ ಗನ್ಗಳುಮನುಷ್ಯ ಯುದ್ಧದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.ಎರಡನೇ ಮಹಾಯುದ್ದದ ಸಂದರ್ಭದಲ್ಲೂ ಮನುಷ್ಯ ರಹಿತ ಕ್ಷೇತ್ರಮತ್ತ ಗಾಳಿಯಲ್ಲಿರುವಆಯುಧಗಳಿಗೆಜನಪ್ರಿಯವಾಯಿತು.ಇಂದು ೪೦ ಕ್ಕಿಂತ ಹೆಚ್ಚು ದೇಶಗಳು ಮಾನವರಹಿತ ವಾಯು ವಾಹನಗಳನ್ನು ಬಳಸುತ್ತಿದ್ದಾರೆ. ಮೊನ್ನೆ ನಡೆದ ಇರಾಕ್ ಮತ್ತು ಇರಾನ್ ಯುದ್ದಲ್ಲಿ ಅಮೇರಿಕ ದೇಶವು ಮಾನವ ರಹಿತ ವಾಯು ವಾಹನಗಳನ್ನು ಹೆಚ್ಚಾಗಿ ಬಳಸಿದೆ.೨೦೧೫ರ ಸುಮಾರಿಗೆ ತನ್ನ ಮಿಲಿಟರಿ ಶಕ್ತಿಯನ್ನು ೧/೩ರಷ್ಟು ರೊಬೋಟ್ ಗಳಿಂದ ತುಂಬಲಿದೆ. ಅಮೇರಿಕ ಸಂಯುಕ್ತ ದೇಶಗಳು. ಈಗಾಗಿ ಇಂದು ಮನುಷ್ಯ ಮಹತ್ವ ವಿಷಯಗಳನ್ನು ರೊಬೋಟಿಕ್ ಆಯುಧ ವಿಧಾನಗಳನ್ನು ಹೊಂದುತ್ತಿದ್ದಾನೆ.ಎಲ್ಲಿ ತನ್ನ ಎದುರಿಗೆ ಶತ್ರುಗಳು ಇದ್ದಾರೆ ಎನಿಸುತ್ತದೆ ಅಲ್ಲಿ ತನ್ನ ಗನ್ ನಿಂದ ಟ್ರೈಗರ್ ನ್ನು ಒತ್ತಿ ಗುಂಡನ್ನು ಹಾರಿಸುವ ಕಲೆಯನ್ನು ರೊಬೋಟ್ ಹೊಂದಿದೆ. ಎಲ್ಲಲ್ಲಿ ಮನು ಕಾರ್ಯಕ್ಷೇತ್ರವಿದೆಯೋ ಅಲ್ಲಲ್ಲಿ ಕೃತಕಜ್ಞಾನ ಹೆಚ್ಚಾಗುತ್ತಿದೆ.ಅದೇ ರೀತಿ ಸಾಪ್ಟವೇರ್ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದೆ .ರೊಬೋಟ್ ಳಿಂದ ಕೂಡಿದ ಯುದ್ದದಲ್ಲಿ ಮಾನವನ ಸಾವುನೋವುಗಳನ್ನು ಕಡಿಮೆಗೊಳಿಸಬಹುದು. ಅಮೂಲ್ಯವಾದ ಜೀವ ಉಳಿಯುತ್ತದೆ.ಇಂತಹ ತಂತ್ರ ಜ್ಞಾನ ಇನ್ನ ಅಭಿವೃದ್ದಿಗೊಳ್ಳಲಿ.