ವಿಷಯಕ್ಕೆ ಹೋಗು

ಗುಲ್ಬರ್ಗಾ ನಗರದ ಪ್ರೇಕ್ಷಣಿಯ ಸ್ಥಳಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗುಲ್ಬರ್ಗಾ ನಗರದ ಪ್ರೇಕ್ಷಣಿಯ ಸ್ಥಳಗಳು

[ಬದಲಾಯಿಸಿ]

ಕರ್ನಾಟಕದ ಉತ್ತರಭಾಗದಲ್ಲಿರುವ,ಬಿಸಿಲ ನಗರಿ ಎಂದೇ ಖ್ಯಾತಿ ಪಡೆದ ನಗರ ಗುಲ್ಬರ್ಗಾ.ಗುಲ್ಬರ್ಗಾ ನಗರವನ್ನು ಕಲಬುರ್ಗಿ ಎಂತಲೂ ಕರೆಯುತ್ತಾರೆ.ಈ ನಗರವು ಬೆಂಗಳೂರಿನಿಂದ ಸುಮಾರು ೬೧೫ಕೀ.ಮಿ ಮತ್ತು ಹೈದ್ರಾಬಾದನಿಂದ ಸುಮಾರು ೨೦೦ಕೀ.ಮಿ ದೂರದಲ್ಲಿದ್ದು,ಬಸ್ಸು ಮತ್ತು ರೈಲಿನ ಸೌಕರ್ಯವಿದೆ.ಈ ನಗರದಲ್ಲಿ ನೋಡಲು ಹಲವಾರು ಹಲವಾರು ಪ್ರೇಕ್ಷಣಿಯ ಸ್ಥಳಗಳಿವೆ.

  • ಶ್ರೀ.ಶರಣಬಸವೇಶ್ವರ ದೇವಸ್ಥಾನ
  • ಖ್ವಾಜಾ ಬಂದೇ ನವಾಜ ದರ್ಗಾ
  • ಬುದ್ದ ವಿಹಾರ
  • ಜಿಲ್ಲಾ ವಿಜ್ಞಾನ ಕೇಂದ್ರ
  • ಕೇಂದ್ರಿಯ ವಿಶ್ವವಿದ್ಯಾಲಯ
  • ಗುಲಬರ್ಗಾ ವಿಶ್ವವಿದ್ಯಾಲಯ
  • ಇ.ಎಸ್.ಐ ಆಸ್ಪತ್ರೆ
  • ರಾಮತೀರ್ಥ ದೇವಸ್ಥಾನ
  • ಕೋರಂಟಿ ಹನುಮಾನ ಮಂದಿರ....ಇತ್ಯಾದಿ. ಹೀಗೆ ಹಲವಾರು ಪ್ರೇಕ್ಷಣಿಯ ಸ್ಥಳಗಳ ದೊಡ್ಡ ಪಟ್ಟಿಯೇ ಸಿದ್ಧವಾಗುತ್ತದೆ.

೧) ಶ್ರೀ.ಶರಣಬಸವೇಶ್ವರ ದೇವಸ್ಥಾನ: