ಗುರುದ್ವಾರ ಚರಣ್ ಕವಲ್, ನವಾನಶಹರ್

ವಿಕಿಪೀಡಿಯ ಇಂದ
Jump to navigation Jump to searchಗುರುದ್ವಾರ ಚರಣ್ ಕವಲ್ (ಜೀನ್ಡೊವಲಿ) ಅನ್ನು ಸಿಖ್ಖರ ಆರನೆಯ ಗುರುವಾದ ಗುರು ಹರ್ ಗೋವಿಂದ್‍ ಸಿಂಗ್‍ ಜೀಯವರ ನೆನಪಿನಾರ್ಥವಾಗಿ ನಿರ್ಮಿಸಲಾಗಿದೆ. ನಂಬಿಕೆಗಳ ಪ್ರಕಾರ ಈ ಗುರುಗಳು ಪೆಂಡೆ ಖಾನನನ್ನು ಕೊಂದ ನಂತರ ಇಲ್ಲಿಗೆ ಆಗಮಿಸಿದ್ದರಂತೆ.[೧] ಅವರು ಇಲ್ಲಿ ಉಳಿದುಕೊಂಡಿದ್ದಾಗ ಇಲ್ಲಿನ ಸ್ಥಳೀಯ ಜಮೀನ್ದಾರನಾದ ಜೀವನಿಗೆ ಹಾಲನ್ನು ನೀಡಿ ಹರಸಿದ್ದರಂತೆ. ಈ ಗುರುದ್ವಾರದ ಆವರಣದಲ್ಲಿ ಒಂದು ದೊಡ್ಡ ಲಂಗರ್ ಮನೆಯಿದೆ. ಈ ಗುರುದ್ವಾರವನ್ನು ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿಯು( SGPC) [೨]ನಿರ್ವಹಿಸುತ್ತದೆ.

ಉಲ್ಲೇಖಗಳು[ಬದಲಾಯಿಸಿ]