ಗುನ್ನಾರ್ ಘರ್ಫ಼ೊರ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗುನ್ನಾರ್ ಘರ್ಫ಼ೊರ್ಸ್(ಫಫ್ರ್ಗೊರ್ಸ್) ಜಗತ್ತಿನ ೧೯೮ ದೆಶಗಳನ್ನು ತಿರುಗಿದ ಎಕೈಕ ವ್ಯಕ್ತಿ.೩೮ ವಯಸ್ಸಿನ ಈವರು ನಾರ್ವೆ ದೇಶದವರು.ಮೇ ೨೮ ೧೯೭೫ ರ್೦ದು ಜನಿಸಿದರು. ಇವರು ನಾರ್ವೆಯ ಮೊಬೈಲ್ ಟಿವಿ ಕಾರ್ಪೊರೇಶನ್ ಮೊಬೈಲ್ ಕ೦ಪನಿಯ ಕಾರ್ಯ ನಿರ್ವಾಹಣ ಅಧಿಕಾರಿ ಆಗಿ ಸೆವೆ ಸಲ್ಲಿಸ್ಸುತ್ತಿದ್ದಾರೆ ಘರ್ಫ಼ೊರ್ಸ್ ಗ್ರೇಟ್ ಬ್ರಿಟನ್ನ ಫಾಲ್ಮೌತ್ ಕಾಲೇಜಿನಿಂದ ಆರ್ಟ್ಸ್ ಪದವಿ (ಆನರ್ಸ್) ಮತ್ತು ನಾರ್ವೇಜಿಯನ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಇಂದ ಮ್ಯಾನೇಜ್ಮೆಂಟ್ ಸ್ನಾತಕೋತ್ತರ ಪಡೆದಿದ್ದಾರೆ. ಅವರು ಮುಲತಃ ನೌಸ್ತ್ದಲ್ ಊರಿನವರು, ಆದರೆ ಓಸ್ಲೋ ನಗರದಲ್ಲಿ ವಾಸಿಸುತ್ತಾರೆ. ಗುನ್ನಾರ್ ಯುವ್ವಕನಾಗಿದ್ದಾಗ ಫುಟ್ಬಾಲ್ ಆಡುತ್ತಿದ್ದರು.ಘರ್ಫ಼ೊರ್ಸ್ ಫಾಲ್ಮೌತ್ ಟೌನ್ ತ್೦ಡದ ಪರವಾಗಿ ೧೯೯೫-೯೮ ರಲ್ಲಿ ಆಡಿದರು. ಅವರು ೧೯೮ ದೇಶಗಳನ್ನು ಭೇಟಿ ನೀಡಿದ ವಿಶ್ವದ ಕೀರಿಯ ವ್ಯಕ್ತಿ ಎ೦ಬ ಹೆಗ್ಗಳಿಕೆಗೆ ಪಾತ್ರರಾಗಿದ್ದರೆ.ಮೇ ೮, ೨೦೧೩ ರಂದು ಕೊನೆಯ ಒಂದು, ಕೇಪ್ ವರ್ಡೆ, ದೇಶಕ್ಕೆ ಭೇಟಿ ನೀಡಿದರು.ಜೂನ್ ೧೮, ೨೦೧೨ ರಂದು ಘರ್ಫ಼ೊರ್ಸ್ ಮತ್ತು ಬ್ರಿಟನನ್ ಆಡ್ರಿಯನ್ ಬಟರ್ವರ್ಥ್ ಒಂದೇ ದಿನದಲ್ಲಿ ಐದು ಖಂಡಗಳ ಭೇಟಿ ನೀಡುವ ಮೂಲಕ, ಈ ಸಾಧನೆ ಮಾಡಿದ ಪ್ರಥಮ ರೆಂದು ವಿಶ್ವ ದಾಖಲೆ ಸ್ಥಾಪಿಸಿದರು.