ಗಿರಿಮಲ್ಲಿಗೆ

ವಿಕಿಪೀಡಿಯ ಇಂದ
Jump to navigation Jump to search
ಗಿರಿಮಲ್ಲಿಗೆ
ಗಿರಿಮಲ್ಲಿಗೆ
ನಿರ್ದೇಶನಎಂ.ಎಸ್.ಮೊಹಮದ್ ಫಕ್ರುದ್ದೀನ್
ನಿರ್ಮಾಪಕಎಂ.ಎಸ್.ಮೊಹಮದ್ ಫಕ್ರುದ್ದೀನ್
ಕಥೆಸಹದ್ರಿ
ಸಂಭಾಷಣೆಎಂ.ನರೇಂದ್ರ ಬಾಬು
ಪಾತ್ರವರ್ಗವಿಜಯಕುಮಾರ್ ತ್ರಿವೇಣಿ ಸುಂದರ್ ರಾಜ್, ಸುಂದರ ಕೃಷ್ಣ ಅರಸ್, ಶಿವರಾಂ, ಶೋಭ, ಆಶಾಲತ, ಗಿರಿಜಾ, ಅನು
ಸಂಗೀತಎಂ.ರಂಗರಾವ್
ಛಾಯಾಗ್ರಹಣವೇದ ಪ್ರಭು
ಬಿಡುಗಡೆಯಾಗಿದ್ದು೧೯೯೧
ಚಿತ್ರ ನಿರ್ಮಾಣ ಸಂಸ್ಥೆಎಂ.ಎಸ್. ಪ್ರೊಡಕ್ಷನ್ಸ್

ಗಿರಿಮಲ್ಲಿಗೆ ಎಂಬ ಚಿತ್ರವನ್ನು ಎಂ.ಎಸ್.ಮೊಹಮದ್ ಫಕ್ರುದ್ದೀನ್ ಎಂಬ ನಿರ್ದೇಶಕ್ರು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ೧೯೯೧ ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರದಲ್ಲಿ ನಟಿಸಿರುವ ನಾಯಕ ವಿಜಯ್ ಕುಮಾರ್ ಮತ್ತು ನಾಯಕಿ ತ್ರಿವೇಣಿ. ಈ ಚಿತ್ರದ ನನಿರ್ಮಾಪಕರು ಎಂ.ಎಸ್.ಮೊಹಮದ್ ಫಕ್ರುದ್ದೀನ್. ಈ ಚಿತ್ರದ ಸಂಗೀತವನ್ನು ನೀಡಿರುವವರು ಎಂ.ರಂಗ ರಾವ್. ಈ ಚಿತ್ರದ ಸಂಗೀತ ಸಾಹಿತ್ಯಕ್ಕೆ ಮುಂತಾದ ಪುರಸ್ಕಾರಗಳು ಲಭಿಸಿವೆ.