ಗಲ್ಲು ಶಿಕ್ಷೆ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
Detail from a painting by Pisanello, 1436–1438.

'ಗಲ್ಲು ಶಿಕ್ಷೆ' ಎಂದರೆ ಯಾವುದೇ ಒಬ್ಬ ವ್ಯಕ್ತಿಯನ್ನು ಆತನ ಪ್ರಾಣ ಹೋಗುವವರೆಗು ದಾರದ ಸಹಾಯದಿಂದ ನೇತು ಹಾಕುವುದು. ಇಲ್ಲಿ ಸಹ ಯಾವುದೇ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಳ್ಳಲು ಉಪಯೋಗಿಸುವ ತಂತ್ರವನ್ನೇ ಉಪಯೋಗಿಸಲಾಗುತ್ತದೆ.