ಗರಿಷ್ಟ ಸಾಮಾನ್ಯ ಅಪವರ್ತ್ಯ(ಗ.ಸಾ.ಅ )
ಗೋಚರ
ಕೊಟ್ಟ ಸಂಖ್ಯೆಗಳಲ್ಲಿನ ಸಾಮಾನ್ಯವಾದ ಅಪವರ್ತ್ಯದ ಒಟ್ಟು ಗುಣಲಬ್ದವನ್ನು ಗರಿಷ್ಟ ಸಾಮಾನ್ಯ ಅಪವರ್ತ್ಯ(ಗ.ಸಾ.ಅ),ಆಂಗ್ಲಬಾಷೆಯಲ್ಲಿ Greatest Common Divisor (GCD) ಎನ್ನುತ್ತಾರೆ.
ಉದಾಹರಣೆ :-೩೬ ಮತ್ತು ೨೦ (ಗ.ಸಾ.ಅ)
೩೬ ೨೦ / \ / \ ೯ ೪ ೫ ೪ / \ / \ / \ ೩ ೩ ೨ ೨ ೨ ೨
೩೬ ಮತ್ತು ೨೦ ರ ಗರಿಷ್ಟ ಸಾಮಾನ್ಯ ಅಪವರ್ತ್ಯ = ಸಾಮಾನ್ಯ ಒಟ್ಟು ಗುಣಲಬ್ದ = ೨*೨ = ೪;
ಗ.ಸಾ.ಅ ದ ಬಳಕೆ:
[ಬದಲಾಯಿಸಿ]೧. ಒಬ್ಬ ವ್ಯಾಪಾರಿಯ ಬಳಿ ೧೨೦ ಮಾವಿನಹಣ್ಣು ಮತ್ತು ೧೮೦ ಬಾಳೆಹಣ್ಣುಗಳಿವೆ. ಅವುಗಳನ್ನು ವ್ಯಾಪಾರಿಯು ಗರಿಷ್ಟ ಪ್ರಮಾಣದಲ್ಲಿ ಸಮವಾಗಿ ಅತಿ ಹೆಚ್ಚು ಚೀಲಗಳಲ್ಲಿ ತುಂಬಬೇಕು ಹಾಗಾದರೆ ತುಂಬಬಹುದಾದ ಚೀಲಗಳ ಸಂಖ್ಯೆ ಎಷ್ಟು.
೧೮೦ ೧೨೦ / \ / \ ೧೦ ೧೮ ೧೦ ೧೨ / \ / \ / \ / \ ೫ ೨ ೨ ೯ ೫ ೨ ೨ ೬ / \ / \ ೩ ೩ ೩ ೨
೧೨೦ ಮತ್ತು ೧೮೦ ರ ಸಾಮಾನ್ಯ ಅಪವರ್ತ್ಯ :- ೫*೨*೨*೩. ೧೨೦ ಮತ್ತು ೧೮೦ ರ ಗರಿಷ್ಟ ಸಾಮಾನ್ಯ ಅಪವರ್ತ್ಯ =೫*೨*೨*೩=೬೦. ವ್ಯಾಪಾರಿಯ ಬಳಿ ಇರುವ ೧೨೦ ಮಾವಿನಹಣ್ಣು ಮತ್ತು ೧೮೦ ಬಾಳೆಹಣ್ಣುಗಳನ್ನು ಗರಿಷ್ಟ ಪ್ರಮಾಣದಲ್ಲಿ ೬೦ ಚೀಲಗಳಿಗೆ ಪ್ರತಿ ೨ ಮಾವಿನಹಣ್ಣು ಮತ್ತು ೩ ಬಾಳೆಹಣ್ಣುಗಳನ್ನು ತುಂಬಬಹುದು.
ಈ ೬೦ ನ್ನು ಕಂಡುಹಿಡಿಯುವ ಲೆಕ್ಕಾಚಾರದಲ್ಲಿ ಗ.ಸಾ.ಅ ಬಳಕೆಯಾಗಿರುವುದನ್ನು ಗಮನಿಸತಕ್ಕದ್ದು.