ಗಣಕಯಂತ್ರ ಪಿತಾಮಹ

ವಿಕಿಪೀಡಿಯ ಇಂದ
Jump to navigation Jump to search

ಚಾರ್ಲ್ಸ್ ಬಾಬೇಜ್‍ರವರನ್ನು ಗಣಕಯಂತ್ರ ಪಿತಾಮಹ ಎಂದು ಕರೆಯುತ್ತಾರೆ.

ಚಾರ್ಲ್ಸ್ ಬಾಬೇಜ್‍ರವರು ೧೮೨೨ರಲ್ಲಿ ಮೊಟ್ಟಮೊದಲ ಬಾರಿಗೆ ಪ್ರದರ್ಶಿಸಿದ ಅಂತರ ಯಂತ್ರವು (Difference_Engine) ವಿಕಾಸಗೊಂಡು ಆಧುನಿಕ ಗಣಕಯಂತ್ರಗಳ ಶೋಧನೆಗೆ ದಾರಿದೀಪವಾಯಿತು.