ಗಂಗೊಳ್ಳಿ

ವಿಕಿಪೀಡಿಯ ಇಂದ
Jump to navigation Jump to search

ಗಂಗೊಳ್ಳಿ ಕುಂದಾಪುರ ತಾಲೂಕಿನ ಸಂದರ ಹಾಗೂ ಬಂದರು ತಾಣ.ಮೂರು ದಿಕ್ಕುಗಳಲ್ಲಿ ನೀರಿನಿಂದ ಕೂಡಿರುವ ಗಂಗೊಳ್ಳಿ ಪೊರ್ಚಗೀಸರ ಕಾಲದಿಂದಲೂ ವ್ಯಾಪಾರಿ ಕೇಂದ್ರ. ಪವಿತ್ರ ನದಿಗಳಾದ ವರಾಹಿ-ಕೃಷ್ಣಾ-ಕುಬ್ಜ-ಸೌಪರ್ಣಿಕ-ಚಕ್ರ ನದಿಗಳು ಸಂಗಮವಾಗಿ ಸಮುದ್ರ ಸೇರೋದು ಗಂಗೊಳ್ಳಿಯಲ್ಲಿ. ಗಂಗೊಳ್ಳಿಯಲ್ಲಿ ೫ ನದಿಗಳ ಸಂಗಮವಾಗೋ ಕಾರಣ ಪಂಚಗಂಗಾವಳಿ ಎಂಬ ಹೆಸರಿನಿಂದ ತರುವಾಯ ಗಂಗೊಳ್ಳಿ ಎಂದು ನಾಮಕರಣವಾಯಿತು.