ವಿಷಯಕ್ಕೆ ಹೋಗು

ಖಾರ್ ರೋಡ್, ಮುಂಬಯಿ

ನಿರ್ದೇಶಾಂಕಗಳು: 19°04′07″N 72°50′24″E / 19.068598°N 72.840042°E / 19.068598; 72.840042
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಖಾರ್ ರೋಡ್, ಮುಂಬೈ ಇಂದ ಪುನರ್ನಿರ್ದೇಶಿತ)
ಖಾರ್ ರೋಡ್
खार रोड
Mumbai Suburban Railway station
ನಿರ್ದೇಶಾಂಕ19°04′07″N 72°50′24″E / 19.068598°N 72.840042°E / 19.068598; 72.840042
ಒಡೆತನದMinistry of Railways, Indian Railways
ಗೆರೆ(ಗಳು)Western Line, Harbour Line
ವೇದಿಕೆ4
Tracks6
Construction
ರ‍‍‍ಚನೆಯ ಪ್ರಕಾರStandard on-ground station
Other information
ಶುಲ್ಕ ವಲನೆWestern Railways
History
ತೆರೆಯಲಾಗಿದೆ1 July 1924
ವಿದ್ಯುನ್ಮಾನYes
Traffic
Passengers85,000 (2014)
Services
Preceding station  
MSR
  Following station
ಟೆಂಪ್ಲೇಟು:Mumbai Suburban Railway lines
ಟೆಂಪ್ಲೇಟು:Mumbai Suburban Railway lines
Location
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/Mumbai" does not exist.


ಖಾರ್ ರೋಡ್ ರೈಲ್ವೆ ನಿಲ್ದಾಣವು ಮುಂಬಯಿ ಉಪನಗರ ದ ಪಶ್ಚಿಮ ರೈಲ್ವೆಯ ಮಾರ್ಗದಲ್ಲಿರುವ, 'ಬಾಂದ್ರ,' ದ ಉತ್ತರದಲ್ಲಿದೆ. 'ಸಾಂತಾಕ್ರುಜ್,' ದಕ್ಷಿಣದಿಕ್ಕಿಗೆ ಬರುತ್ತದೆ. ಇಲ್ಲಿಂದ ಲೋಕಲ್ ಟ್ರೇನ್‍ಗಳು, ಕೊನೆಗೆ 'ಚರ್ಚ್‍ಗೇಟ್ ರೈಲ್ವೆ ಸ್ಟೇಷನ್,' ಮುಟ್ಟುತ್ತವೆ.

ಪ್ರಮುಖ ಸಂಸ್ಥೆಗಳು

[ಬದಲಾಯಿಸಿ]

'ಖಾರ್,'(ಪ)ನಿಂದ, ಹತ್ತಿರದಲ್ಲೇ, ೧೩ ನೆಯ ರಸ್ತೆಯಲ್ಲಿ, 'ರಾಮ‍ಕ್ರಿಷ್ಣ ಮಿಶನ್,' ಶಾಖೆ ಇದೆ. ಬೇರೆ, ಸಂಸ್ಥೆಗಳು ಹೀಗಿವೆ :

ನಿಲ್ದಾಣದ ಹೆಸರನ್ನು ಅರಬ್ಬೀ ಸಮುದ್ರದ ಹತ್ತಿರ ಇರುವ ಕೋಲಿ ಗ್ರಾಮ ಖಾರ್-ದಂಡ ಇಂದ ಹೆಸರನ್ನು ಪಡೆದುಕೊಂಡಿದೆ. ದಂಡ ಮೀನುಗಾರರಿಗೆ ಒಂದು ನೆಲೆಯಾಗಿದೆ. ಈಗ ಒಂದು ಸಂಪರ್ಕ ಕೊಂಡಿ ಖಾರ್ ದಂಡ ದಿಂದ ಬಾಂದ್ರಾ ಸಂಪರ್ಕಿಸುತ್ತದೆ - ವೆರ್ಸೋವಾ ಸಮುದ್ರ ಸಂಪರ್ಕ ಕೊಂಡಿ.

Khar Road

ಖಾರ್ ರೋಡ್ ನಲ್ಲಿ : ೧೧ ಜುಲೈ ೨೦೦೬ ರಂದು ಖಾರ್ ರೋಡ್ ಮುಂಬಯಿ ರೈಲು ಬಾಂಬ್ ದಾಳಿಯಿಂದ ಘೋರ ಪರಿಣಾಮ ಹೊಂದಿತ್ತು[][][].

ಉಲ್ಲೇಖಗಳು

[ಬದಲಾಯಿಸಿ]
  1. "Mumbai 7/11 train blasts: Five get death, seven sentenced to life". Livemint. 30 September 2015.
  2. "7/11 Mumbai blasts: Five get death, seven get life imprisonment". The Economic Times. 1 October 2015.
  3. * http://epaperbeta.timesofindia.com/Article.aspx?eid=31804&articlexml=Khar-Road-railway-station-turns-90-01072014004054 Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.