ಖಾರ್ ರೋಡ್, ಮುಂಬಯಿ
ಗೋಚರ
ಖಾರ್ ರೋಡ್ खार रोड | ||||||||||||||||
---|---|---|---|---|---|---|---|---|---|---|---|---|---|---|---|---|
Mumbai Suburban Railway station | ||||||||||||||||
ನಿರ್ದೇಶಾಂಕ | 19°04′07″N 72°50′24″E / 19.068598°N 72.840042°E | |||||||||||||||
ಒಡೆತನದ | Ministry of Railways, Indian Railways | |||||||||||||||
ಗೆರೆ(ಗಳು) | Western Line, Harbour Line | |||||||||||||||
ವೇದಿಕೆ | 4 | |||||||||||||||
Tracks | 6 | |||||||||||||||
Construction | ||||||||||||||||
ರಚನೆಯ ಪ್ರಕಾರ | Standard on-ground station | |||||||||||||||
Other information | ||||||||||||||||
ಶುಲ್ಕ ವಲನೆ | Western Railways | |||||||||||||||
History | ||||||||||||||||
ತೆರೆಯಲಾಗಿದೆ | 1 July 1924 | |||||||||||||||
ವಿದ್ಯುನ್ಮಾನ | Yes | |||||||||||||||
Traffic | ||||||||||||||||
Passengers | 85,000 (2014) | |||||||||||||||
Services | ||||||||||||||||
| ||||||||||||||||
Location | ||||||||||||||||
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/Mumbai" does not exist. |
ಖಾರ್ ರೋಡ್ ರೈಲ್ವೆ ನಿಲ್ದಾಣವು ಮುಂಬಯಿ ಉಪನಗರ ದ ಪಶ್ಚಿಮ ರೈಲ್ವೆಯ ಮಾರ್ಗದಲ್ಲಿರುವ, 'ಬಾಂದ್ರ,' ದ ಉತ್ತರದಲ್ಲಿದೆ. 'ಸಾಂತಾಕ್ರುಜ್,' ದಕ್ಷಿಣದಿಕ್ಕಿಗೆ ಬರುತ್ತದೆ. ಇಲ್ಲಿಂದ ಲೋಕಲ್ ಟ್ರೇನ್‍ಗಳು, ಕೊನೆಗೆ 'ಚರ್ಚ್‍ಗೇಟ್ ರೈಲ್ವೆ ಸ್ಟೇಷನ್,' ಮುಟ್ಟುತ್ತವೆ.
ಪ್ರಮುಖ ಸಂಸ್ಥೆಗಳು
[ಬದಲಾಯಿಸಿ]'ಖಾರ್,'(ಪ)ನಿಂದ, ಹತ್ತಿರದಲ್ಲೇ, ೧೩ ನೆಯ ರಸ್ತೆಯಲ್ಲಿ, 'ರಾಮಕ್ರಿಷ್ಣ ಮಿಶನ್,' ಶಾಖೆ ಇದೆ. ಬೇರೆ, ಸಂಸ್ಥೆಗಳು ಹೀಗಿವೆ :
ನಿಲ್ದಾಣದ ಹೆಸರನ್ನು ಅರಬ್ಬೀ ಸಮುದ್ರದ ಹತ್ತಿರ ಇರುವ ಕೋಲಿ ಗ್ರಾಮ ಖಾರ್-ದಂಡ ಇಂದ ಹೆಸರನ್ನು ಪಡೆದುಕೊಂಡಿದೆ. ದಂಡ ಮೀನುಗಾರರಿಗೆ ಒಂದು ನೆಲೆಯಾಗಿದೆ. ಈಗ ಒಂದು ಸಂಪರ್ಕ ಕೊಂಡಿ ಖಾರ್ ದಂಡ ದಿಂದ ಬಾಂದ್ರಾ ಸಂಪರ್ಕಿಸುತ್ತದೆ - ವೆರ್ಸೋವಾ ಸಮುದ್ರ ಸಂಪರ್ಕ ಕೊಂಡಿ.
ಖಾರ್ ರೋಡ್ ನಲ್ಲಿ : ೧೧ ಜುಲೈ ೨೦೦೬ ರಂದು ಖಾರ್ ರೋಡ್ ಮುಂಬಯಿ ರೈಲು ಬಾಂಬ್ ದಾಳಿಯಿಂದ ಘೋರ ಪರಿಣಾಮ ಹೊಂದಿತ್ತು[೧][೨][೩].
ಉಲ್ಲೇಖಗಳು
[ಬದಲಾಯಿಸಿ]- ↑ "Mumbai 7/11 train blasts: Five get death, seven sentenced to life". Livemint. 30 September 2015.
- ↑ "7/11 Mumbai blasts: Five get death, seven get life imprisonment". The Economic Times. 1 October 2015.
- ↑ * http://epaperbeta.timesofindia.com/Article.aspx?eid=31804&articlexml=Khar-Road-railway-station-turns-90-01072014004054 Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.
ವರ್ಗಗಳು:
- Pages using gadget WikiMiniAtlas
- Pages with script errors
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Coordinates on Wikidata
- Articles using Infobox station with markup inside name
- Articles using Infobox station with links or images inside name
- Articles using Infobox station with markup inside type
- ರೈಲ್ವೆ ನಿಲ್ದಾಣಗಳು(ಪ)
- ಮುಂಬಯಿಯ ಪ್ರಸಿದ್ಧ ತಾಣಗಳು