ಖಾರ್ವಿ

ವಿಕಿಪೀಡಿಯ ಇಂದ
Jump to navigation Jump to search

ಖಾರ್ವಿ ಸಮುದಾಯವು ದಕ್ಷಿಣ ಗೋವಾ ಮತ್ತು ಕರಾವಳಿ ಕರ್ನಾಟಕದಲ್ಲಿ ಕಂಡುಬರುವ ಮೀನುಗಾರ ಸಮುದಾಯದವರಾಗಿದ್ದಾರೆ. ಮೂಲತ: ಇವರು ಕ್ಷತ್ರಿಯ ವರ್ಗಕ್ಕೆ ಸೇರಿದವರಾಗಿದ್ದರಿಂದ ಈ ಸಮುದಾಯದವರು ಶಿವಾಜಿಯ ಕಾಲದಲ್ಲಿ ದಕ್ಷಿಣ ಮರಾಠ(ಈಗಿನ ಗೋವಾ) ಪ್ರಾಂತ್ಯದಲ್ಲಿ ಭಟರು( ಸೈನಿಕ) ಆಗಿದ್ದರೆಂದು ಅನೇಕ ದಾಖಲೆಗಳು ಸ್ಪಷ್ಟಪಡಿಸುತ್ತವೆ. ಮುಂದೆ ಶಿವಾಜಿಯ ಕಾಲಾನಂತರ ಮೀನುಗಾರಿಕಾ ಪ್ರವ್ರತ್ತಿಯನ್ನು ಅಯ್ದುಕೊಂಡರು ಎಂದು ಇತಿಹಾಸದ ದಾಖಲೆಗಳಿಂದ ತಿಳಿದುಬರುತ್ತದೆ.[೧]

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಖಾರ್ವಿ&oldid=755609" ಇಂದ ಪಡೆಯಲ್ಪಟ್ಟಿದೆ