ಕ್ವೀನ್ ಎಲಿಜ಼ಬೆಥ್೧

ವಿಕಿಪೀಡಿಯ ಇಂದ
Jump to navigation Jump to search
ಕ್ವೀನ್ ಎಲಿಜ಼ಬೆಥ್೧

ಕೆಲವೊಮ್ಮೆ ಅನೇಕ ಅರ್ಥಶಾಸ್ತ್ರಘ್ನರಿಂದ ಇದೊಂದು ಇಂಗ್ಲೆಂಡಿನ ಪ್ರಸಿದ್ದ ಸಾಮ್ರಾಜ್ಯ ಎಂದು ಪರಿಗಣಿಸಲ್ಪಟ್ಟಿದೆ.ಎಲಿಜ಼ಬೆಥ್೧ ರಾಣಿಯ ಆಡಳಿತ ಬ್ರಿಟನ್ನಾಳಿದ ಅತಿ ಪ್ರಸಿದ್ದ ಮತ್ತು ದೊಡ್ಡ ಸಾಮ್ರಾಜ್ಯವಾಗಿದೆ.ದಕ್ಶಿಣ ಅಮೆರಿಕಾಕ್ಕೆ ಜಲಮಾರ್ಗ ಕಂಡುಹಿಡಿದಿದ್ದುಇದೇ ಕಾಲದಲ್ಲಿ ..ಸರ್ ಫ್ರಾನ್ಸಿಸ್ ಡ್ರೇಕ್ ಮತ್ತು ವಾಲ್ಟರ್ ರಿಲೆಗ್ ರವರಿಂದ ದಕ್ಶಿಣ ಅಫ್ರಿಕಾಕ್ಕೆ ಜಲಮಾರ್ಗವನ್ನು ಕಂಡು ಹಿಡಿದರು. ಇವಳ ಉತ್ತಮ ಅಡಳಿತಕ್ಕೆ ನಾಟಕಕಾರರಾದ ವಿಲಿಯಮ್ ಷೇಕ್ಸ್ಪಪಿಯರ್ ಮುಂತಾದ ನಾಟಕಕಾರರ ನಾಟಕಗಳು ಸಾಕ್ಷಿಯಾಗಿವೆ. ಮತ್ತು ಸ್ಪಾನಿಶ್ ಅರ್ಮೊಡ ದಲ್ಲಿ ಫ್ರೇಂಚ್ ನ ಸೋಲು ಇಂಗ್ಲೆಂಡಿನ ಇತಿಹಾಸವನ್ನು ಬದಲಾಯಿಸಿತು.ಹೇಗದರೂ ರಾಣಿ ಎಲಿಜ಼ಬೆಥ್ ಳ ಸಾಮ್ರಾಜ್ಯದ ಅನೇಕ ಸಾದನೆಗಳು ಬ್ರಿಟನ್ ನ್ನು ಪ್ರಪಂಚದ ಅತ್ಯಂತ ಆರ್ಥಿಕವಾಗಿ ಮತ್ತು ಸೈನಿಕ ಶಕ್ತಿಯಲ್ಲಿ ಮುಂದುವರೆದ ದೇಶವನ್ನಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ . ಅದರೂ ಇವಳ ಸಾಮ್ರಾಜ್ಯ ವು ವಿವಾದಗಳಿಂದ ಹೊರತಾಗಿಲ್ಲ ಅವುಗಳೆಂದರೆ ಅವಳು ಕೊನೆವರೆಗೂ ಕನ್ಯೆಯಾಗಿ ಉಳಿದ್ದಿದ್ದರ ಬಗ್ಗೆ ಮತ್ತು ಅವಳ ಮಂತ್ರಿ ಮಂಡಲ ಅವಳ ಮೇಲೆ ಬೀರಿದ್ದ ಪ್ರಭಾವ ದ ಬಗ್ಗೆ ಅನೇಕ ವಿವಾದಗಳಿವೆ. ಎಲಿಜಬೆತ್ ಳ ಜನನ ಇಂಗ್ಲೆಂಡಿನ ಇತಿಹಾಸದಲ್ಲಿ ಒಂದು ಮಹತ್ವದ ಘಟನೆಯಾಗಿದೆ.ರಾಜ ಹೆನ್ರಿ ಯ ಗರ್ಬಿಣಿಯಾಗಿದ್ದ ಅನ್ನೆ ಬ್ಯಾಲನ್ ನನ್ನು ವಿವಾಹವಾದನು,ಅವಳು ಎಲಿಜ಼ಬೆಥ್೧ ಳಿಗೆ ಜನ್ಮ ನೀಡಿದಳು.ಒಬ್ಬ ರಾಜನ ಮಗಳಾಗಿ ಬೆಳೆದ ಎಲಿಜ಼ಬೆಥ್ ಳಿಗೆ ಆಗಿನ ಕಾಲದಲ್ಲಿ ಬಹುತೇಕ ಸ್ತ್ರೀಯರಿಗೆ ದೊರೆಯದ ಶಿಕ್ಷಣದ ಅವಕಾಶಗಳು ದೊರೆತವು.ಇವಳು ಖಾಸಗಿ ಶಿಕ್ಷಣ ಮಾರ್ಗದರ್ಶಿಗಳಿಂದ ಶಿಕ್ಷಣ ಪಡೆದಳು,ಇವಳು ತನ್ನ ಮೂಲ ಭಾಷೆ ಇಂಗ್ಲಿಷ್ ನ ಜೊತೆಗೆ ಬೇರೆ ಆರು ಭಾಷೆಗಳನ್ನು ಕಲಿತಿದ್ದಳು.ಅಂದರೆ ಫ್ರೆಂಚ್,ಸ್ಪಾನಿಶ್,ಇಟಾಲಿಯನ್,ಗ್ರೀಕ್,ಲ್ಯಾಟಿನ್ ಮತ್ತು ಪ್ಲೆಮಿಶ್ ನ್ನು ತಿಳಿದಿದ್ದಳು. ಅವಳು ಥಿಯೊಲಜಿ,ಅಸ್ಟ್ರೊನಮಿ,ಭೌತಶಾಸ್ತ್ರ ಮತ್ತು ಬೇರೆ ವಿಷಯಗಳನ್ನು ಅಭ್ಯಸಿಸಿದ್ದಳು ಇದರಿಂದಗಿ ಉತ್ತಮವಾದ ಆಡಳಿತ ನೀಡುವುದು ಸಾದ್ಯವಾಯಿತು. ಈಕೆಯ ಸೋದರ ೬ ನೇಎಡ್ವರ್ಡ್ ನ ಅಕಾಲಿಕ ಮರಣದ ನಂತರ ಇವಳ ಸೋದರಿ ಮೇರಿ ವಂಶಪಾರಂಪರ್ಯವಾಗಿ ಸಿಂಹಾಸನರೂಢಳಾದಳು.ಮೇರಿ ಒಬ್ಬ ರೋಮನ್ ಕ್ಯಾಥೋಲಿಕ್ ಆಗಿದ್ದು ಆಕೆಯ ಸಾಮ್ರಾಜ್ಯ ಪ್ರೊಟೆಸ್ಟಂಟರ ನಿರಂತರ ಹತ್ಯೆಯನ್ನು ಕಾಣಬೇಕಾಯಿತು.ಮೇರಿಯನ್ನು ಸಿಂಹಾಸನದಿಂದ ಕೆಳಗಿಳಿಸುವ ಒಂದು ಪ್ರಯತ್ನವಾಗಿ ಪ್ರೂಟೆಸ್ಟೆಂಟರು ಥಾಮಸ್ ವ್ಯಾಟ್ ನ ನಾಯಕತ್ವದಲ್ಲಿ ಒಂದು ದಂಗೆಯನ್ನು ಪ್ರಾರಂಭಿಸಿದರು.ಎಲಿಜ಼ಬೆಥ್೧ ಕೂಡ ದಂಗೆಯಲ್ಲಿ ಕ್ರಿಯಾಶೀಲಳಾಗಿದ್ದಾಳೆಂದು ತಿಳಿದ ಮೇರಿ ಅವಳನ್ನು ಟವರ್ ಅಫ್ ಲಂಡನ್ ಸೆರೆಮನೆಗೆ ತಳ್ಳಿದಳು.ಕೆಲವು ತಿಂಗಳುಗಳ ನಂತರ ಬಿಡುಗಡೆ ಮಾಡಲಾಯಿತು ಮತ್ತು ಅವಳ್ಳನ್ನು ಮೇರಿಯ ನಿರಂತರ ವೀಕ್ಷಣೆಯಲ್ಲಿಒಂದು ಎಸ್ಟೇಟ್ ಗೆ ಕಳುಹಿಸಲಾಯಿತು.ಇಸ್ಟೇಲ್ಲಾ ಅದರೂ,ಎಲಿಜ಼ಬೆಥ್೧ ಅವಳ ಅಕ್ಕನ ಬೇಡಿಕೆಯಂತೆ ರೊಮನ್ ಕ್ಯಾಥೊಲಿಕ್ ಧರ್ಮಕ್ಕೆ ಪರಿವರ್ತನೆಗೊಳ್ಳಲ್ಲಿಲ್ಲ. ೧೫೫೮ರಲ್ಲಿ ಮೇರಿ ಮರಣ ಹೊಂದಿದಳು. ಮೇರಿಯ ಮರಣದ ನಂತರ ರಾಣಿ ಎಲಿಜ಼ಬೆಥ್೧ ಇಂಗ್ಲೆಂಡಿನ ರಾಣಿಯಾಗಿ ಅದಿಕಾರಕ್ಕೆ ಬಂದಳು. ಇವಳು ಅದಿಕಾರಕ್ಕೆ ಬಂದ ಕಾಲದಲ್ಲಿ ಇವಳ ಸಾಮ್ರಾಜ್ಯ ಅನೇಕ ಸಂಘರ್ಷಗಳನ್ನು ಎದುರಿಸು ತಿತ್ತು.ಅವುಗಳಲ್ಲಿ ಪ್ರಮುಖವಾದದ್ದು ಕ್ಯಾಥೊಲಿಕ್ ಮತ್ತು ಪ್ರೊಸ್ಟೆಂಟರ ನಡುವಿನ ಸಂಘರ್ಷ .ರಾಣಿ ಎಲಿಜ಼ಬೆಥ್೧ ಮತ್ತೆ 'ದ ಚರ್ಚ್ ಆಪ್ ಇಂಗ್ಲೆಂಡ್'ನ್ನು ರಾಜ್ಯ ದ ಆಡಳಿತ ಧರ್ಮವನ್ನಾಗಿಸಿದಳು.ಇದನ್ನು ವಿರೋದಿಸಿದ ಪೋಪ್ ಪಯಸ್೫ ರಾಣಿ ಎಲಿಜ಼ಬೆಥ್ ಳನ್ನು ಚರ್ಚ್ ನ ಸದಸ್ಯತ್ವದಿಂದ ಕಿತ್ತುಹಾಕಿದ.೧೫೭೦ರಲ್ಲಿ ಕ್ಯಾಥೋಲಿಕ್ ಧರ್ಮವನ್ನು ಇಂಗ್ಲೆಂಡಿನ ರಾಜ್ಯಧರ್ಮವನ್ನಾಗಿಸುವ ಉದ್ದೇಶದಿಂದ ರೋಮನ್ ಕ್ಯಾಥೋಲಿಕ್ ರನ್ನು ಒಟ್ಟುಗೂಡಿಸಿ ರಾಣಿಯ ವಿರುದ್ದ ದಂಗೆ ಪ್ರಾರಂಭಿಸಿದನು.೧೫೮೦ರ ಅವಧಿಯಲ್ಲಿ ರಾಣಿಯ ಧಾರ್ಮಿಕ ನೀತಿಯಿಂದ ಕೆಲವರು ದೇಶದಿಂದ ಹೊರಹೋದರು. ಕೆಲವರು ತಮ್ಮ ಪ್ರಾಣಗಳನ್ನು ಕಳೆದುಕೊಂಡರು. ರಾಣಿ ಎಲಿಜ಼ಬೆಥ್ ಅದಿಕಾರ ವಹಿಸಿಕೊಂಡಿದ್ದರ ವಿರುದ್ದ ಅನೇಕ ಪಿತೂರಿಗಳೂ ನಡೆದವು.ಪಿತೂರಿ ನಡೆಸಿದವರಲ್ಲಿ ಪ್ರಮುಖರುಗಳೆಂದರೆ ಸ್ಕಾಟ್ ನ ರಾಣಿ ಮೇರಿ ಸ್ಟಾರ್ಟ, ಆಕೆಯ ಎರಡನೇ ಗಂಡ ನ ಅನುಮಾಸ್ಪದ ಸಾವಿನ ನಂತರ ಪಿತೂರಿ ಆರಂಭಿಸಿದಳು ಲಾರ್ಡ್ ಡಾರ್ನ್ಶಿಲೆ ೧೫೫೬ ರಲ್ಲಿ ಮೇರಿ ಜೊತೆ ಸೆರಿಕೊಂಡು ಕೊಲೆ ಎಲಿಜ಼ಬೆಥ್ ಳನ್ನು ಕೊಲೆ ಮಾಡಲು ಯತ್ನಿಸಿದರು ಇದು ವಿಪಲವಾಗಿ ಅವಳು ಸ್ಕಾಟ್ ಲ್ಯಾಂಡನ್ನು ಬಿಡುವಂತೆ ಒತ್ತಾಯಿಸಲ್ಪಟ್ಟಳು. ನಂತರ ರಾಣಿಯ ರಕ್ಷಣೆಗೆ ಹೆಚ್ಚು ಗಮನ ಹರಿಸಲಾಯಿತು.೨೦ ವರ್ಷಗಳ ಕಾಲ ಅಲ್ಲಿ ಉಳಿದ ನಂತರ ಮತ್ತೊಮ್ಮೆ ರಾಣಿ ಎಲಿಜ಼ಬೆಥ್ ವಿರುದ್ದ ಪಿತೂರಿ ನಡೆಸಿದಳು.ಆದರೆ ರಾಣಿ ಎಲಿಜ಼ಬೆಥ್ ಅವಳ ಮರಣ ದಂಡನೆಯನ್ನು ತಿರಸ್ಕರಿಸಿದಳು. ಪಾರ್ಲಿಮೆಂಟಿನಲ್ಲಿ ಎಲಿಜ಼ಬೆಥ್ ತನ್ನ ಖಾಸಗಿ ಮಂತ್ರಿ ಮಂಡಲದ ಸಹಾಯದಿಂದ ಆಡಳಿತ ನಿರ್ವಹಿಸಿದಳು.ಆ ಮಂತ್ರಿ ಮಂಡಲ ಪುರುಷ ಮಂತ್ರಿಗಳನ್ನು ಒಳಗೊಂಡಿತ್ತು. ಅನೇಕ ನಿರ್ದಾರಗಳನ್ನು ಕೈಗೊಳ್ಳುವಾಗ ಮಂತ್ರಿ ಮಂಡಲದಲ್ಲಿದ್ದ ಪುರುಷ ಮಂತ್ರಿಗಳು ರಾಣಿಯ ನಿರ್ದಾರಗಳ ಮೇಲೆ ಪ್ರಭಾವ ಬೀರುತ್ತಿದ್ದರು. ಪಾರ್ಲಿಮೆಂಟ್, ಅವಳನ್ನು ಮದುವೆ ಮಾಡಿಕೊಳ್ಳುವಂತೆ ಒತ್ತಾಯ ತರುತ್ತಿತ್ತು. ಇವಳ ಮದುವೆಯಿಂದಾಗಿ ಸಿಂಹಾಸನಕ್ಕೆ ಒಬ್ಬ ಉತ್ತರಾಧಿಕರಿಯನ್ನು ಪಡೆಯುವುದು ಅವರ ಉದ್ದೇಶವಾಗಿತ್ತು. ಯುರೋಪಿನ ಪ್ರಮುಖರಿಂದ ಪ್ರಸ್ತಾಪಗಳು ಬಂದರು ಸಹ ಅವಳು ವಿವಾಹವಾಗದೆ ಕನ್ಯೆಯಾಗಿಯೇ ಉಳಿದುಕೊಂಡಳು.ಕೆಲವರ ಅಭಿಪ್ರಾಯದಂತೆ ಅವಳು ರಾಬರ್ಟ್ ಡಡ್ಲೆ ಯನ್ನು ಪ್ರೀತಿಸುತ್ತಿದ್ದಳು. ಅವರಿಬ್ಬರು ಬಾಲ್ಯ್ಯ ಸ್ನೇಹಿತರಾಗಿದ್ದರು, ಅವನ ಹೆಂಡತಿಯ ಅನುಮಾನಾಸ್ಪದ ಸಾವಿನ ನಂತರ ಅವರಿಬ್ಬರು ವಿವಾಹವಾಗಲು ಸಾದ್ಯವಾಗಲ್ಲಿಲ್ಲ.ನಂತರ ಅವನು ಅವನ ಹೆಂಡತಿಯ ತಂಗಿ ಯನ್ನು ವಿವಾಹವಾದನು. ೧೫೫೮ರ್ಅ