ವಿಷಯಕ್ಕೆ ಹೋಗು

ಕ್ರೌಚಿಂಗ್ ಟೈಗರ್ ಹಿಡನ್ ಡ್ರಾಗನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕ್ರೌಚಿಂಗ್ ಟೈಗರ್ ಹಿಡನ್ ಡ್ರಾಗನ್ ೨೦೦೦ನೇ ಇಸವಿಯಲ್ಲಿ ತಯಾರಾದ ಸಾಹಸ ಪ್ರಧಾನ ಚಲನಚಿತ್ರ. ಖ್ಯತ ನಿರ್ದೆಶೇಕ ಆಂಗ್ ಲೀ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಅಂತರರಾಷ್ಟ್ರೀಯ ಕಲಾವಿದರಾದ ಚೌ ಯುನ್-ಫ಼ಟ್, ಮಿಚೆಲ್ ಯೋ ಮತ್ತು ಹಾನ್ ಚೈನೀಸ್ ಕಲಾವಿದರು ಪ್ರಧಾನ ಪಾತ್ರಗಳಲ್ಲಿ ಇದ್ದಾರೆ. ಚೀನಾದಲ್ಲಿ ಪ್ರಖ್ಯಾತವಾಗಿರುವ "ಕ್ರೇನ್ ಐರನ್ ಪೆಂಟಾಲಜಿ" ಪುಸ್ತಕದ ನಾಲ್ಕನೆಯ ಭಾಗದಿಂದ ಪ್ರೇರಣೆ ಪಡೆದಿದೆ. ಈ ಚಲನಚಿತ್ರ ಸಾಹಸ ಸನ್ನಿವೇಶಗಳನ್ನು ಯುನ್ ವೋ ಪಿಂಗ್ ಸಂಯೋಜಿಸಿದ್ದಾರೆ.