ಕ್ರಿಯಾಪದ

ವಿಕಿಪೀಡಿಯ ಇಂದ
Jump to navigation Jump to search


Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ಅಪೂರ್ಪ ಲೇಖನ

ಕ್ರಿಯಾಪದ‎(kriyāpada) ಪದವನ್ನು ಇಂಗ್ಲಿಷ್‍ನಲ್ಲಿ verb ಎಂದು ಕರೆಯುತ್ತಾರೆ. ಕ್ರಿಯೆ ಎಂದರೆ ಕೆಲಸ. ಕ್ರಿಯೆಗೆ ಕಾರಣವಾದವುಗಳು ಕಾರಕಗಳು. ಕಾರಕ ಎಂದರೆ ಚಾಲಕ, ಪ್ರಚೋದಕ ಎಂಬ ಅರ್ಥಗಳಿವೆ. ಕೆಲಸವನ್ನು ಸೂಚಿಸುವ ಪದಗಳನ್ನು ಕ್ರಿಯಾಪದಗಳು ಎಂದು ಕರೆಯುತ್ತಾರೆ.[೧]

ಉಲ್ಲೇಖ[ಬದಲಾಯಿಸಿ]

  1. http://kanaja.in/archives/7656
"https://kn.wikipedia.org/w/index.php?title=ಕ್ರಿಯಾಪದ&oldid=633842" ಇಂದ ಪಡೆಯಲ್ಪಟ್ಟಿದೆ