ಕ್ಯೋಟೋ
ಗೋಚರ
ಕ್ಯೋಟೋ ಪುರಸಭೆ
京都市; ಕ್ಯೋಟೋ-ಶಿ | |
---|---|
ಸಮಯದ ವಲಯ |
ಕ್ಯೋಟೋ(京都,Kyoto) ಜಪಾನ್ ದೇಶದ ಹೋಂಶು ದ್ವೀಪದ ಒಂದು ನಗರ[೧].ಜಪಾನಿನ ರಾಜಧಾನಿಯಾದ ಟೋಕಿಯೋ ನಗರದಿಂದ ೪೦೦ ಕಿಲೋಮೀಟರ್ ಪಶ್ಚಿಮಕ್ಕೆ ಮತ್ತು ಒಸಾಕಾ ನಗರದಿಂದ ಸುಮಾರು ೪೦ ಕಿಲೋಮೀಟರ್ ಉತ್ತರಕ್ಕೆದೆ.
ಹವಾಗುಣ
[ಬದಲಾಯಿಸಿ]ಕ್ಯೋಟೋ ಜನವರಿಯ ಚಳಿಗಾಲದಲ್ಲಿ ಸರಾಸರಿ ೪.೩ °ಸೆ ತಾಪಮಾನದಿಂದ ಕೂಡಿರುತ್ತದೆ. ಬೇಸಿಗೆಯಲ್ಲಿ ಸರಾಸರಿ ೩೫ °ಸೆ ತಾಪಮಾನ ತಲುಪುತ್ತದೆ.
ಉಲ್ಲೇಖಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]Wikimedia Commons has media related to Kyoto.