ಕೋಟಿಗೊಬ್ಬ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

"ಕೋಟಿಗೊಬ್ಬ" ಡಾ. ವಿಷ್ಣುವರ್ಧನ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿರುವ ಒಂದು ಚಿತ್ರ. ಇದು ತಮಿಳು ಹಾಗು ತೆಲುಗಿನಲ್ಲಿ ಬಿಡುಗಡೆಗೊಂಡ ಸೂಪರ್ಸ್ಟಾರ್ ರಜನಿಕಾಂತ್ ಮುಖ್ಯ ಪಾತ್ರ ನಿರ್ವಹಿಸಿರುವ "ಬಾಷಾ" ಚಿತ್ರದ ಕನ್ನಡ ಅವತರಣಿಕೆ ಆಗಿದೆ. ಈ ಚಿತ್ರ ೨೦೦೧ರ ನವೆಂಬರ್ ೧೬ರಂದು ಬಿಡುಗಡೆಗೊಂಡು ಬಾಕ್ಸಾಫೀಸ್ ಕೊಳ್ಳೆಹೊಡೆಯಿತು ಹಾಗೂ ೩೦ ವಾರಗಳ ಕಾಲ ವಿಜಯವಂತವಾಗಿ ಓಡಿತು.

ಕೋಟಿಗೊಬ್ಬ
ಕೋಟಿಗೊಬ್ಬ
ನಿರ್ದೇಶನನಾಗಣ್ಣ
ನಿರ್ಮಾಪಕಡಿ.ಕಮಲಾಕರ್, ಎಂ.ಬಿ.ಬಾಬು
ಪಾತ್ರವರ್ಗಡಾ. ವಿಷ್ಣುವರ್ಧನ್ ಪ್ರಿಯಾಂಕ ತ್ರಿವೇದಿ ಅಭಿಜಿತ್, ರಮೇಶ್ ಭಟ್, ಆಶಿಷ್ ವಿದ್ಯಾರ್ಥಿ, ಅವಿನಾಶ್
ಸಂಗೀತದೇವ
ಬಿಡುಗಡೆಯಾಗಿದ್ದು೨೦೦೧
ಚಿತ್ರ ನಿರ್ಮಾಣ ಸಂಸ್ಥೆಸೂಪರ್ ಹಿಟ್ ಫಿಲಮ್ಸ್
ಸಾಹಿತ್ಯಕೆ.ಕಲ್ಯಾಣ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

Cast[ಬದಲಾಯಿಸಿ]

 • ವಿಷ್ಣುವರ್ಧನ್ - ನಂಜುಡ/ಜಯಸಿಂಹ
 • ಪ್ರಿಯಾಂಕ ಉಪೇಂದ್ರ - ಭಾರತಿ
 • ದೇವರಾಜ್ - ಅಮರ್
 • ಆಶಿಶ್ ವಿದ್ಯಾರ್ಥಿ - ಮಾರ್ಕ್ ಅಂಟನಿ
 • ರಮೇಶ್ ಭಟ್ - ಅಣ್ಣಾ ಸೇಠ್/ರಾಜಪ್ಪ
 • ಅನಿನಾಶ್ - ಕೇಶವ
 • ಸತ್ಯಪ್ರಿಯ - ಸುಮಿತ್ರಾ
 • ಅಭಿಜಿತ್ - ಶಿವ
 • ಕೌಶಿಕಿ - ವಾಣಿ
 • ವಿನೋದಿನಿ - ಲಕ್ಷ್ಮಿ
 • ಗಿರೀಶ್ ಶೆಟ್ಟಿ - ಯೋಗೀಶ್
 • ರಾಜೇಶ್ - ಖಂಡೇಲ್ಕರ್
 • ಲಕ್ಷ್ಮಣ್ - ಎಸ್‌.ಜಿ ನಾಯಕ್
 • ಚಿ‌. ಗುರುದತ್ - ಬಲರಾಮ್
 • ಟೆನಿಸ್ ಕೃಷ್ಣ - ಕೃಷ್ಣ

Soundtrack[ಬದಲಾಯಿಸಿ]