ಕೊಲೆರಾಡೋ ಪ್ರಸ್ಥಭೂಮಿ
Jump to navigation
Jump to search
ಕೊಲೆರಾಡೋ ಪ್ರಸ್ಥಭೂಮಿ ಇದು ಅಮೆರಿಕ ಸಂಯುಕ್ತ ಸಂಸ್ಥಾನ ರುವ ಒಂದು ಮರುಭೂಮಿ. ಇದು ಒಂದು ಪ್ರಸ್ಥಭೂಮಿಯಾದರೂ ಇದರ ಹೆಚ್ಚಿನ ಪ್ರದೇಶಗಳು ಮರುಭೂಮಿಯಂತಿರುವುದರಿಂದ ಇದನ್ನು ಮರುಭೂಮಿಯೆಂದು ವರ್ಗೀಕರಿಸಲಾಗಿದೆ. ಅಮೆರಿಕದ ಪ್ರಸಿದ್ಧ ಕೊಲಾರಾಡೋ ನದಿ,ಗ್ರಾಂಡ್ ಕ್ಯಾನಿಯನ್ ಮುಂತಾದವುಗಳು ಇದರೊಳಗೆ ಇವೆ.