ವಿಷಯಕ್ಕೆ ಹೋಗು

ದಕ್ಷಿಣ ಕೊರಿಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕೊರಿಯ ಗಣರಾಜ್ಯ ಇಂದ ಪುನರ್ನಿರ್ದೇಶಿತ)
ಕೊರಿಯಾ ಗಣತಂತ್ರ
대한민국
大韓民國
ದೇಹಾನ್ ಮಿಂಗುಕ್
Flag of ದಕ್ಷಿಣ ಕೊರಿಯಾ (남한)
Flag
ಲಾಂಛನ of ದಕ್ಷಿಣ ಕೊರಿಯಾ (남한)
ಲಾಂಛನ
Motto: 널리 인간을 이롭게 하라
(Broadly bring benefit to humanity, 弘益人間) [ಸಾಕ್ಷ್ಯಾಧಾರ ಬೇಕಾಗಿದೆ]
Anthem: ಏಗುಕ್ಗ
Location of ದಕ್ಷಿಣ ಕೊರಿಯಾ (남한)
Capital
and largest city
ಸಿಯೊಲ್
Official languagesಕೊರಿಯನ್
Governmentಗಣತಂತ್ರ
ರ್ಹೊ ಮೂ-ಹ್ಯುನ್
ಹಾನ್ ಮ್ಯುಂಗ್-ಸೂಕ್
ಸ್ಥಾಪನೆ
• ಗೊಜೊಸೆಒನ್
October 3, 2333 BC (legendary)
• ಗಣತಂತ್ರ ಘೋಷಣೆ
March 1, 1919 (de jure)
August 15, 1945
August 15, 1948
• Water (%)
0.3%
Population
• ಜುಲೈ 2006 estimate
48,846,823 (25th)
GDP (PPP)2005 [೧] estimate
• Total
$994.4 billion (14th)
• Per capita
$20,590 (33rd)
HDI (2003)0.901
very high · 28th
CurrencySouth Korean won (KRW)
Time zoneUTC+9 (Korea Standard Time)
Calling code82
Internet TLD.kr

ದಕ್ಷಿಣ ಕೊರಿಯಾ ಪೂರ್ವ ಏಷ್ಯಾದಲ್ಲಿನ ಕೊರಿಯ ದ್ವೀಪಕಲ್ಪದ ದಕ್ಷಿಣ ಭಾಗದಲ್ಲಿರುವ ದೇಶ. ಪಶ್ಚಿಮಕ್ಕೆ ಹಳದಿ ಸಮುದ್ರದ ಆಚೆ ಚೀನಾ, ಉತ್ತರಕ್ಕೆ ಉತ್ತರ ಕೊರಿಯಾ ಹಾಗು ಆಗ್ನೇಯಕ್ಕೆ ಕೊರಿಯಾ ಜಲಸಂಧಿಯ ಆಚೆಗೆ ಜಪಾನ್ ದೇಶಗಳಿವೆ.

ಹೆಚ್ಚಿನ ವಿವರಕ್ಕೆ

[ಬದಲಾಯಿಸಿ]

May, 2018;ಅವಳಿ ಕೊರಿಯಾಗಳ ಮಧ್ಯೆ ಮೂಡಿರುವ ಬಿರುಕಿಗೆ ಬೆಸುಗೆ ಸಾಧ್ಯವೇ? ಹೇಳುವುದು ಕಷ್ಟ[ಶಾಶ್ವತವಾಗಿ ಮಡಿದ ಕೊಂಡಿ]

ಐ.ಎಮ್.ಎಫ್. ಮುಂದೆ ಮಂಡಿಯೂರಿ ಸಾಲ ಕೇಳುವ ಬದಲು ಬೇರೇನೂ ಆಯ್ಕೆಗಳು ಉಳಿದಿರಲಿಲ್ಲ. ಆದರೆ ಪಡೆದ ಸಾಲವನ್ನು ಬಡ್ಡಿ ಸಮೇತ ಅವಧಿಗೆ ಮೂರು ವರ್ಷಗಳ ಮುಂಚೆಯೇ ಚುಕ್ತಾ ಮಾಡಿ ಕೈ ತೊಳೆದುಕೊಂಡ ದೇಶ ಇದ್ದರೆ ಅದು ಕೊರಿಯಾ ಮಾತ್ರ ಇರಬೇಕು![ಶಾಶ್ವತವಾಗಿ ಮಡಿದ ಕೊಂಡಿ]

ಮೂಲಗಳು

[ಬದಲಾಯಿಸಿ]
  1. These are IMF figures. International Monetary Fund (2006). "5. Report for Selected Countries and Subjects". IMF website. Retrieved 2006-10-06.