ಕೊತ್ತಂಬರಿ ಸೊಪ್ಪಿನ ತಂಬುಳಿ

ವಿಕಿಪೀಡಿಯ ಇಂದ
Jump to navigation Jump to search

ಕೊತ್ತಂಬರಿ ಸೊಪ್ಪಿನ ತಂಬುಳಿ[ಬದಲಾಯಿಸಿ]

ಕೊತ್ತಂಬರಿ ಸೊಪ್ಪಿನ ತಂಬುಳಿಯನ್ನು ಮಾಡುವ ವಿಧಾನ[ಬದಲಾಯಿಸಿ]

ಸ್ವಲ್ಪ ಕೊತ್ತಂಬರಿ ಸೊಪ್ಪು ಸೋಚಿ ಕತ್ತರಿಸಿ ಇಟ್ಟು ಕೊಳ್ಳುವುದು. ಅದಕ್ಕೆ ಒಂದು ಸಣ್ಣ ಲೋಟದಷ್ಟು ತೆಂಗಿನತುರಿಯನ್ನು ಸೇರಿಸುವುದು. ಸ್ವಲ್ಪ ಉಪ್ಪನ್ನು ಸೇರಿಸಿ, ರುಬ್ಬುವುದು. ಇದಕ್ಕೆ ಹದವಾಗಿ ಮಜ್ಜಿಗೆಯನ್ನು ಸೇರಿಸಿ, ಒಗ್ಗರಣೆ ಕೊಡುವುದು. ಇದೆ ತರಹ ಶುಂಠಿ ತಂಬುಳಿ, ಮಾವಿನಕಾಯಿ ತಂಬುಳಿ, ಜಾಯಿಕಾಯಿ ತಂಬುಳಿ, ಒಂದೆಲೆಗ ಸೊಪ್ಪಿನ ತಂಬುಳಿಗಳನ್ನು ತಯಾರಿಸಬಹುದು.