ಕೇಂದ್ರ ಸಂಸ್ಕರಣ ಘಟಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಗಣಕಯಂತ್ರದ ಪ್ರಕ್ರಿಯೆಗಳನ್ನು ಹಾಗು ತಂತ್ರಾಂಶಗಳ ಸೂಚನೆಗಳನ್ನು ನಿರ್ವಹಿಸುವ ಗಣಕಯಂತ್ರದ ಬಹುಮುಖ್ಯ ಭಾಗಕ್ಕೆ ಕೇಂದ್ರ ಸಂಸ್ಕರಣ ಘಟಕ ಅಥವಾ ಸಂಸ್ಕಾರಕ ಎಂದು ಕರೆಯುತ್ತಾರೆ. ಸಂಸ್ಕಾರಕ ನಿರ್ಮಿಸುವ ಪ್ರಮುಖ ಸಂಸ್ಥೆಗಳು - ಎ.ಎಂ.ಡಿ, ಇಂಟೆಲ್, ಐ.ಬಿ.ಎಂ. ಈ ಸಂಸ್ಥೆಗಳಿಂದ ಇತ್ತೀಚಿನ ವರ್ಷಗಳಲ್ಲಿ ಹೊರಬಂದಿರುವ ಕೆಲವು ಸಂಸ್ಕಾರಕಗಳು ಕೆಳಕಂಡಂತಿವೆ


ದೊಡ್ಡ ಪಠ್ಯSubscript text== ಎ.ಎಂ.ಡಿ ಸಂಸ್ಕಾರಕಗಳು == ಎ.ಎಂ.ಡಿ ೬೪ / ಕೆ೮
ಅಥ್ಲಾನ್ / ಕೆ೭

ಇಂಟೆಲ್ ಸಂಸ್ಕಾರಕಗಳು[ಬದಲಾಯಿಸಿ]

ಇಂಟೆಲ್ ಕೋರ್ (ಕೋರ್ ಡುಓ)
ಪೆಂಟಿಯಂ ೪
ಪೆಂಟಿಯಂ ಎಂ
ಸೆಲೆರಾನ್ ಡಿ
ಡ್ಯುಯಲ್ ಕೋರ್
ಕೋರ್ ಐ೩
ಕೋರ್ ಐ೫
ಕೋರ್ ಐ೭

ಐ.ಬಿ.ಎಂ ಸಂಸ್ಕಾರಕಗಳು[ಬದಲಾಯಿಸಿ]

ಪವರ್ ಪಿ.ಸಿ ಜಿ೫
ಪವರ್ ಪಿ.ಸಿ ಜಿ೪ ಡ್ಯುಯಲ್ ಕೋರ್
ಹೆಚ್ಚಿನ ಮಾಹಿತಿಗಾಗಿ https://en.wikipedia.org/wiki/List_of_Intel_microprocessors