ಕೇಂದ್ರೀಯ ಹತ್ತಿ ಸಮಿತಿ
ಗೋಚರ
ಭಾರದಲ್ಲಿ ಮೊಟ್ಟಮೊದಲು, ಹತ್ತಿಬೆಳೆಯನ್ನು ಕ್ರಮವಾಗಿ ಬೆಳೆಸಿ ಅದರ ಗುಣಮಟ್ಟವನ್ನು ವೃದ್ಧಿಪಡಿಸುವ ನಿಟ್ಟಿನಲ್ಲಿ ಸ್ಥಾಪಿಸಲಾದ ಸಂಸ್ಥೆಯಾಗಿತ್ತು. ಅದೇರೀತಿ ಸೆಣಬಿನ ಗುಣಮಟ್ಟವನ್ನು ಉತ್ತಮಪಡಿಸಲು ಮತ್ತೊಂದು ಸಂಸ್ಥೆಯೂ ಜಾರಿಗೆ ಬಂತು. 'ಬ್ರೈಸ್ ಬ್ರೈಟ್' ರವರು, ಹತ್ತಿ ಬೆಳೆಯ ವೃದ್ಧಿಗಾಗಿ ಶ್ರಮಿಸಿ ಯಶಸ್ವಿಯಾದ ಮೊದಲ ಕಾರ್ಯದರ್ಶಿಯಾಗಿದ್ದರು. ಈ ಸಂಸ್ಥೆಗಳು ಅತ್ಯಂತ ಸಮರ್ಪಕವಾಗಿಯೂ ಕ್ರಮಬದ್ಧವಾಗಿಯೂ ಕಾರ್ಯನಿರ್ವಹಿಸಿತುವುದರಿಂದ ಭಾರತದಲ್ಲಿ ಇಂದು ಉತ್ತಮ ಮಟ್ಟದ, ಹತ್ತಿ ಮತ್ತು ಸೆಣಬಿನ ಬೆಳೆಗಳನ್ನು ವೀಕ್ಷಿಸಲು ಸಾಧ್ಯವಾಗಿದೆ.
- 'ಕೇಂದ್ರೀಯ ಹತ್ತಿ ಸಮಿತಿ' (Central Cotton Comittee),
- 'ಕೇಂದ್ರೀಯ ಸೆಣಬು ಸಮಿತಿ' (Central Jute Committee),