ಕೆ.ವಿ.ನಾರಾಯಣ ಸ್ವಾಮಿ
ಗೋಚರ
| K.V. Ramanarayanan (called Narayanaswamy affectionately) | |
|---|---|
| ಅಡ್ಡಹೆಸರು | KVN |
| ಜನನ | ೧೫ ನವೆಂಬರ್ ೧೯೨೩ Palghat, Kerala, India, |
| ಮರಣ | ೧ ಏಪ್ರಿಲ್ ೨೦೦೨ (ವಯಸ್ಸು ೭೮) Chennai, ತಮಿಳುನಾಡು, India |
| ಸಂಗೀತ ಶೈಲಿ | Carnatic classical music |
| ಅಧೀಕೃತ ಜಾಲತಾಣ | www.narada.org |
ಕೆ.ವಿ.ನಾರಾಯಣ ಸ್ವಾಮಿ (ನವೆಂಬರ್ 15, 1923 - ಏಪ್ರಿಲ್ 1, 2002) ಕರ್ನಾಟಕ ಸಂಗೀತದ ಮೇರು ಗಾಯಕ.ಕೇರಳ ರಾಜ್ಯದ ಪಾಲ್ಘಾಟ್ನಲ್ಲಿ ಜನಿಸಿದ ಇವರ ನಿಜ ನಾಮಧೇಯ ಪಾಲ್ಘಾಟ್ ಕೊಲ್ಲಂಗೋಡ್ ವಿಶ್ವನಾಥ ರಾಮನಾರಾಯಣನ್.ಇವರು ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ರವರ ಶಿಷ್ಯರು.[೧] ಇವರು ಭಾರತದೆಲ್ಲೆಡೆಯಲ್ಲದೆ ಅಮೆರಿಕ ಮುಂತಾದ ವಿದೇಶಗಳಲ್ಲೂ ಹಲವಾರು ಕಛೇರಿಗಳನ್ನು ನಡೆಸಿಕೊಟ್ಟು ಕರ್ನಾಟಕ ಸಂಗೀತವನ್ನು ವಿಶ್ವಕ್ಕೆ ಪರಿಚಯಿಸಿದವರಲ್ಲಿ ಅಗ್ರಗಣ್ಯರು.ಇವರು ಪುಲ್‍ಬೈಟ್ ವಿದ್ಯಾರ್ಥಿ ವೇತನವನ್ನು ಪಡೆದ ಭಾರತದ ಮೊದಲ ಶಾಸ್ತ್ರೀಯ ಸಂಗೀತಗಾರರು.ಇವರಿಗೆ ೧೯೭೬ರಲ್ಲಿ ಪದ್ಮಶ್ರೀ ಪ್ರಶಸ್ತಿ ಸಂದಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ Hemmige.V.Srivatsan, Palghat K.V.Narayanaswamy:Quiet flows a river of music, Sruti Magazine, Issue 27/28, December 1986
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Sri KVN Home Page Archived 2012-07-22 ವೇಬ್ಯಾಕ್ ಮೆಷಿನ್ ನಲ್ಲಿ.